• 27 ಮಾರ್ಚ್ 2025

ಅಂಗವಿಕಲರಿಗೆ 2024ನೇ ಸಾಲಿನ ರಿಯಾಯಿತಿ ಬಸ್ ಪಾಸ್‌ ನವೀಕರಣ

 ಅಂಗವಿಕಲರಿಗೆ 2024ನೇ ಸಾಲಿನ ರಿಯಾಯಿತಿ ಬಸ್ ಪಾಸ್‌ ನವೀಕರಣ
Digiqole Ad

ಅಂಗವಿಕಲರಿಗೆ 2024ನೇ ಸಾಲಿನ ರಿಯಾಯಿತಿ ಬಸ್ ಪಾಸ್‌ ನವೀಕರಣ ಹಾಗೂ ವಿತರಣೆ ಪ್ರಕ್ರಿಯೆ ಡಿ.29ರಿಂದ ಆರಂಭಗೊಳ್ಳಲಿದೆ. ಈ ಕುರಿತು KSRTC ಆದೇಶ ಹೊರಡಿಸಿದ್ದು, ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು 2023ನೇ ಸಾಲಿನಲ್ಲಿ ವಿತರಿಸಿರುವ ಪಾಸ್‌ಗಳ ಕಾಲಾವಧಿ 2024ರ ಫೆಬ್ರವರಿ ಅಂತ್ಯದವರೆಗೆ ಚಾಲ್ತಿ ಇರಲಿವೆ ಎಂದಿದೆ. ನಿಗದಿತ ದಿನಾಂಕದಿಂದ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ವಿಕಲಚೇತನ ಫಲಾನುಭವಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

sevasindhu.karnataka.gov.in

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ