• 20 ಮಾರ್ಚ್ 2025

ಯೋಗಾಸನದಲ್ಲಿ ನಿರಂತರ ಯೋಗ ಕೇಂದ್ರ ದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ.

 ಯೋಗಾಸನದಲ್ಲಿ ನಿರಂತರ ಯೋಗ ಕೇಂದ್ರ ದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ.
Digiqole Ad

ಯೋಗಾಸನದಲ್ಲಿ ನಿರಂತರ ಯೋಗ ಕೇಂದ್ರ ದ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ.

ಪತಂಜಲಿ ಯೋಗ ಕೇಂದ್ರ(ರಿ.)ಬೆಂಗಳೂರು,

ಡಿ.ವಿ.ಜಿ ಶೈಕ್ಷಣಿಕ ಮತ್ತು ಸಾಂಸ್ಕೃತಿ ವೇದಿಕೆ (ರಿ.) ಬೆಂಗಳೂರು ಇವರು ಶ್ರೀ ಹೊನ್ನಗಂಗಾ ಕಲ್ಯಾಣ ಭವನ ಲಗ್ಗೆರೆ, 07 ಜನವರಿ ಆದಿತ್ಯವಾರದಂದು ಬೆಂಗಳೂರಿನಲ್ಲಿ ಆಯೋಜಿಸಿದ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ -2024 08 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಸುಭಿಕ್ಷಾ ಬಾಲಾಡಿ ಪ್ರಥಮ ಸ್ಥಾನ. 08 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿತಾರುಷ್.ಪಿ. ಕೆ ಚತುರ್ಥಸ್ಥಾನ.08 ರಿಂದ 12 ವರ್ಷದ ಬಾಲಕಿಯರ ವಿಭಾಗದಲ್ಲಿ ಅನ್ವಿತಾ ಶೆಟ್ಟಿ ಪಂಚಮ ಸ್ಥಾನ 15 ರಿಂದ 20 ವರ್ಷದ ಬಾಲಕಿಯರ ವಿಭಾಗದಲ್ಲಿ ತನ್ವಿ. ಎಂ. ಜಿ. ಚತುರ್ಥ ಸ್ಥಾನ.. ಏಪ್ರಿಲ್ ನಲ್ಲಿ ಮಲೇಷ್ಯಾ ದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಇವರಿಗೆ ಯೋಗ ಗುರು ಶರತ್ ಮರ್ಗಿಲಡ್ಕ ಮಾರ್ಗದರ್ಶನ ನೀಡಿರುತ್ತಾರೆ.

Digiqole Ad

ಜಯಂತ ಅಬೀರ

https://goldfactorynews.com

ಈ ಸುದ್ದಿಗಳನ್ನೂ ಓದಿ