ವಿನೋಬನಗರ: ವಿವೇಕಾನಂದ ಶಾಲೆಯಲ್ಲಿ ಸುಭಾಷ್ ಚಂದ್ರ ಜಯಂತಿ ಆಚರಣೆ
ವಿನೋಬನಗರ: ವಿವೇಕಾನಂದ ಶಾಲೆಯಲ್ಲಿ ಸುಭಾಷ್ ಚಂದ್ರ ಜಯಂತಿ ಆಚರಣೆ
ಅಡ್ಕಾರ್, ಜ. 23: ಜಾಲ್ಸೂರು ಗ್ರಾಮದ ಅಡ್ಕಾರಿನ ವಿನೋಬ ನಗರ ವಿವೇಕಾನಂದ ಶಾಲೆಯಲ್ಲಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಇಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತಾಡಿದ ಶಿಕ್ಷಕ ಶಶಿಧರ್, ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜೀವನ ಚರಿತ್ರೆ ಮತ್ತು ಕ್ರಾಂತಿಕಾರಿ ಹೋರಾಟದ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.