• 11 ಫೆಬ್ರವರಿ 2025

ಬೆಳ್ಳಾರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವ.

 ಬೆಳ್ಳಾರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವ.
Digiqole Ad

ಬೆಳ್ಳಾರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವ.

ಬೂಡು-ಬೆಳ್ಳಾರೆಯಲ್ಲಿ ಮಾ 12ರಿಂದ 13ರ ತನಕ ಶ್ರೀ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ. ಅ ಪ್ರಯುಕ್ತ ಬೂಡು ಬೆಳ್ಳಾರೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಗರಡಿಯಲ್ಲಿ, ಶ್ರೀ ಬಾಬು.ಯು ಉಪ್ಪಳ, ಧರ್ಮದರ್ಶಿಗಳು ಶ್ರೀ ಚಾಮುಂಡೇಶ್ವರಿ ಆರಾಧಕರು ಶ್ರೀ ಕ್ಷೇತ್ರ ಪಚ್ಲಂಪಾರೆ, ಇವರ ನೇತೃತ್ವದಲ್ಲಿ ಮಾ.13ರಂದು ಕರ್ಮಯೋಗ ಮತ್ತು ಧಾರ್ಮಿಕ ವಿಧಿ- ವಿಧಾನಗಳ ಮೂಲಕ ಮೊಗೇರ್ಕಳ ದೈವಗಳ ಪ್ರತಿಷ್ಠೆ ನಡೆಯಲಿದೆ. ಮಾ.14ರಿಂದ ರಾತ್ರಿ ಗುಳಿಗ ಹಾಗೂ ಮೊಗೇರ ದೈವಗಳ ನೇಮ, ಮತ್ತು ಕೊರಗಜ್ಜ ದೈವದ ನೇಮ ನಡೆಯಲಿದೆ. ಮಾ.13ರಂದು ರಾತ್ರಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು. ಜಿತೇಶ್ ಮ್ಯೂಸಿಕಲ್ ಟೀಮ್ ಐವರ್ನಾಡು ಇವರಿಂದ ಭಕ್ತಿಗಾನ ಸುಧಾ, ಹಾಗೂ ಶ್ರೀ ಆದಿನಾಗಬ್ರಹ್ಮ ಯಕ್ಷಗಾನ ಕಲಾ ಸಂಘ ಪೆರಾಜೆ ಇವರಿಂದ ತುಳು ಯಕ್ಷಗಾನ ಬಯಲಾಟ ‘ಬ್ರಹ್ಮ ಮೊಗೇರರ್’ ನಡೆಯಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ