• 20 ಮಾರ್ಚ್ 2025

ಹಿಂದೂ ಫೈರ್ ಬ್ರಾಂಡ್ ಪುತ್ತಿಲರಿಂದ ಯುವ ಪೀಳಿಗೆಗೆ ಉದ್ಯೋಗ ಅವಕಾಶ!

 ಹಿಂದೂ ಫೈರ್ ಬ್ರಾಂಡ್ ಪುತ್ತಿಲರಿಂದ ಯುವ ಪೀಳಿಗೆಗೆ ಉದ್ಯೋಗ ಅವಕಾಶ!
Digiqole Ad

ಹಿಂದೂ ಫೈರ್ ಬ್ರಾಂಡ್ ಪುತ್ತಿಲರಿಂದ ಯುವ ಪೀಳಿಗೆಗೆ ಉದ್ಯೋಗ ಅವಕಾಶ!

ಉದ್ಯೋಗವನ್ನು ಹುಡುಕುತ್ತಿರುವ ಜಿಲ್ಲೆಯ ಪುತ್ತಿಲ ಪರಿವಾರದ ಯುವಕ ಯುವತಿಯರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಲು ಪುತ್ತಿಲ ಪರಿವಾರ ದೇಶ ವಿದೇಶಗಳಲ್ಲಿ ಉದ್ಯೋಗಕ್ಕೆ ಸಂಭಂದ ಪಟ್ಟ ಕಂಪನಿ ಹಾಗೂ ಸಂಯೋಜಕ ರೊಂದಿಗೆ ಸಂಪರ್ಕ ಬೆಳೆಸಿಕೊಂಡು ಉದ್ಯೋಗ ಕ್ಷೇತ್ರದಲ್ಲಿ ಮಧ್ಯಮ ಹಾಗೂ ಬಡ ವರ್ಗದವರಿಗೆ ಹೆಚ್ಚಿನ ಉದ್ಯೋಗವಕಾಶಗಳನ್ನು ಕಲ್ಪಿಸಲು ಒಂದು ಹೆಜ್ಜೆ ಮುಂದೆ ಇಟ್ಟಿದೆ.

Join Whatsapp click ಮಾಡಿ

Join WhatsApp 2nd group 

ಉದ್ಯೋಗ ಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿಯಲು ಈ ಮೇಲ್ಕಂಡ ಲಿಂಕ್ ನೊಂದಿಗೆ “🗂️PUTHILA PARiVARA JOB OPENINGS🚩”ಗ್ರೂಪಲ್ಲಿ ಸದಸ್ಯರಾಗಿ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ