• 27 ಮಾರ್ಚ್ 2025

ಸುಳ್ಯ: ಅಕ್ರಮ ಲಾರಿ ಸಹಿತ ಮರಳು ವಶಕ್ಕೆ. ಚಾಲಕ ಪರಾರಿ.

 ಸುಳ್ಯ: ಅಕ್ರಮ ಲಾರಿ ಸಹಿತ ಮರಳು ವಶಕ್ಕೆ. ಚಾಲಕ ಪರಾರಿ.
Digiqole Ad

ಸುಳ್ಯ: ಅಕ್ರಮ ಲಾರಿ ಸಹಿತ ಮರಳು ವಶಕ್ಕೆ. ಚಾಲಕ ಪರಾರಿ.

ಅಕ್ರಮವಾಗಿ ಮರಳನ್ನು ಹೇರಿಕೊಂಡು ಹೋಗುತ್ತಿದ್ದ ಲಾರಿಯನ್ನು ಸುಳ್ಯ ಪೊಲೀಸರು ಮರಳು ಸಹಿತ ವಶಪಡಿಸಿಕೊಂಡ ಘಟನೆ ಮಂಗಳವಾರ ಮುಂಜಾನೆ ಅರಂತೋಡು ಜಂಕ್ಷನ್ನಲ್ಲಿ ನಡೆದಿದೆ.

ಈ ಸುದ್ದಿಯನ್ನು ಓದಿದ್ದಿರಾ:ಇಲ್ಲಿ ಮೀನೇ ಪ್ರಸಾದ!🙄 ಕಂಡೇವುದ ಆಯನ.

ಮಂಗಳವಾರ ಬೆಳಿಗ್ಗಿನ ಜಾವ ಸುಳ್ಯ ಅರಂತೋಡು ಜಂಕ್ಷನ್ ಎಂಬಲ್ಲಿ ಕೆಎ 21 ಸಿ 4509 ನೊಂದಣಿ ಸಂಖ್ಯೆಯ ಟಿಪ್ಪರ್ ಲಾರಿಯನ್ನು ತಪಾಸಣೆಗಾಗಿ, ಸುಳ್ಯ ಪೊಲೀಸ್ ಠಾಣಾ ಪಿಎಸ್ಸೈ ಸರಸ್ವತಿ ಬಿ ಟಿ ಅವರ ನೇತೃತ್ವದ ಪೊಲೀಸರು ತಡೆದು ತಪಾಸಣೆ ಮಾಡಿದಾಗ ಲಾರಿಯಲ್ಲಿ ಮರಳು ಸಾಗಾಟಕ್ಕೆ ಸಂಬಂಧಿಸಿದ ಯಾವುದೇ ಪರವಾನಿಗೆ ಕಂಡುಬಾರದ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಕ್ರಮಕ್ಕಾಗಿ ಲಾರಿಯನ್ನು ವಶಕ್ಕೆ ಪಡೆದು ಸುಳ್ಯ ಪೆಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2024 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ದೇ

ಈ ಸುದ್ದಿಯನ್ನು ಓದಿದ್ದಿರಾ:? ವರ ಅರ್ಚಕನಿಗೆ ಒಲಿದ 80ಲಕ್ಷದ ಕೇರಳ ಲಾಟರಿ😍

ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿ ಪರಾರಿಯಾಗಿದ್ದು ಲಾರಿಯಲ್ಲಿ ಸುಮಾರು ಐದು ಸಾವಿರ ಮೌಲ್ಯದ ಮೂರು ಮೆಟ್ರಿಕ್ ಟನ್ ತೂಕದ ಮರಳು ಪತ್ತೆಯಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ