ಆಶೀರ್ವಾದ್ 3ನೇ ‘ಡ್ರಾ’ ದ ಬಹುಮಾನ ಹಸ್ತಾಂತರ! ವಿಜೇತರಿಗೆ ಸಿಕ್ತು 10 ಗ್ರಾಂ ಗೋಲ್ಡ್!
ಆಶೀರ್ವಾದ್ 3ನೇ ‘ಡ್ರಾ’ ದ ಬಹುಮಾನ ಹಸ್ತಾಂತರ! ವಿಜೇತರಿಗೆ ಸಿಕ್ತು 10 ಗ್ರಾಂ ಗೋಲ್ಡ್!
ಪುತ್ತೂರು: ಸಂತೃಪ್ತ ಗ್ರಾಹಕರ ಅಚ್ಚುಮೆಚ್ಚಿನ ಆಶೀರ್ವಾದ್ ಎಂಟರ್ ಪ್ರೈಸಸ್ ಗಿಫ್ಟ್ ಸ್ಕಿಂನ ಡ್ರಾ ಫಲಿತಾಂಶದ ಬಹುಮಾನವನ್ನು ವಿಜೇತ ಗ್ರಾಹಕರಿಗೆ ಹಸ್ತಾಂತರಿಸಲಾಯಿತು.
ಪ್ರತಿ ತಿಂಗಳು 15ನೇ ತಾರೀಕಿನಂದು ಲಕ್ಕಿ ಸ್ಕೀಂನ ಡ್ರಾ ಮಾಡಲಾಗುತ್ತದೆ. ಗ್ರಾಹಕರಿಗೆ ನೇರ ವೀಕ್ಷಣೆಗೆ ಸುಲಭವಾಗುವ ನಿಟ್ಟಿನಲ್ಲಿ ಡ್ರಾದ ನೇರ ಪ್ರಸಾರ ವಿದ್ಯಮಾನದ ಯೂಟ್ಯೂಬ್ ಚಾನೆಲ್ ನಲ್ಲಿ ನಡೆಯುತ್ತದೆ.20 ಕಂತಿನಲ್ಲಿನ 3ನೇ ಕಂತಿನ ಬಹುಮಾನ ಇದಾಗಿದೆ. ಸರ್ವೆಯ ದೇವಕಿ ಅವರು ವಿಜೇತರಾಗಿದ್ದು, 10 ಗ್ರಾಂ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೇ, 50 ಬಂಪರ್ ಸರ್ಪ್ರೈಸ್ ಬಹುಮಾನವನ್ನು ವಿಜೇತ ಗ್ರಾಹಕರಿಗೆ ವಿತರಿಸಲಾಯಿತು.