ಕಡಬ: ಧರ್ಮಸ್ಥಳ ಯೋಜನೆಯಿಂದ ಗಾಲಿ ಕುರ್ಚಿ ವಿತರಣೆ.
ಕಡಬ: ಧರ್ಮಸ್ಥಳ ಯೋಜನೆಯಿಂದ ಗಾಲಿ ಕುರ್ಚಿ ವಿತರಣೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಡಬ ವಲಯದ ಅಂಗಣ ಶೇಖರ ಗೌಡರವರ ತಾಯಿ ರಾಮಕ್ಕರವರಿಗೆ ನಡೆದಾಡಲು ಕಷ್ಟವಾಗುತ್ತಿದ್ದು ಇವರಿಗೆ ಧರ್ಮಸ್ಥಳ ಯೋಜನೆಯ ವತಿಯಿಂದ ಪೂಜ್ಶ ವೀರೇಂದ್ರ ಹೆಗ್ಗಡೆಯವರು ನೀಡಿರುವ ಗಾಲಿ ಕುರ್ಚಿ ಯನ್ನು ವಲಯ ಜನಜಾಗೃತಿ ವೇದಿಕೆ ಸದಸ್ಶರು ಹಿರಿಯರಾದ ಕೊರಗಪ್ಪಗೌಡ ಪಿಜಕ್ಕಳ ರವರು ವಿತರಿಸಿದರು.
ಕುಟ್ರುಪ್ಪಾಡಿ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಗೌಡ, ಪಿಜಕ್ಕಳ ಒಕ್ಕೂಟದ ಅಧ್ಶಕ್ಷರಾದ ಜನಾರ್ದನ ನಾಯ್ಕ , ಉಪಾಧ್ಶಕ್ಷರಾದ ನಳಿನಾಕ್ಷಿ ,ವಲಯ ಮೇಲ್ವೀಚಾರಕರಾದ ರವಿಪ್ರಸಾದ್ ಆಲಾಜೆ ಸೇವಾಪ್ರತಿನಿಧಿ ಸಂಧ್ಯಾರವರು ಉಪಸ್ಥಿತರಿದ್ದರು.