ಈಶ್ವರಮಂಗಲ: ನಿಯಂತ್ರಣ ತಪ್ಪಿದ ಕಾರು ಪಲ್ಟಿ
ಈಶ್ವರಮಂಗಲ: ನಿಯಂತ್ರಣ ತಪ್ಪಿದ ಕಾರು ಪಲ್ಟಿ
ಈಶ್ವರಮಂಗಲ ಜು.4: ಪುತ್ತೂರು ಮಾರ್ಗವಾಗಿ ಈಶ್ವರಮಂಗಲ ಕಡೆ ಬರುತ್ತಿದ್ದ ಕಾರು ನೆಲ್ಲಿತ್ತಡ್ಕ ಕ್ರಾಸ್ ಬಲಿ ನಿಯಂತ್ರಣ ತಪ್ಪಿ ತೋಟಕ್ಕೆ ಬಿದ್ದಿರುವ ಘಟನೆ ಇಂದು ಸಂಜೆ ನಡೆದಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪಾಣಹಾನಿಯಾಗಿಲ್ಲ. ಕಾರು ಸ್ವಲ್ಪ ನಜ್ಜುಗುಜ್ಜಾಗಿದ್ದು ಕ್ರೇನ್ ಮೂಲಕ ಮೇಲೆತ್ತುವ ಕಾರ್ಯ ಪ್ರಗತಿಯಲ್ಲಿದೆ.