ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ ಸಭೆ.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ ಸಭೆ.
ಅಖಿಲ ಕರ್ನಾಟಕ ಜನ ಜಾಗೃತಿ ಸವಣೂರು ವಲಯ ಸಭೆಯು ಕಡಬ ತಾಲ್ಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ ಸವಣೂರು ರವರ ಅಧ್ಯಕ್ಷ ತೆಯಲ್ಲಿ ಸವಣೂರು ಯುವಸಭಾವನದಲ್ಲಿ ಜು5 ರಂದು ಜರುಗಿತು.
ಜನ ಜಾಗೃತಿ ಕಾರ್ಯಕ್ರಮ, ನವಜೀವನ ಸದಸ್ಯರು ಸಂಘದ ರಚನೆ ,ಸಭೆ,ಸ್ವಾಸ್ಥ ಸಂಕಲ್ಪವನ್ನು ನಡೆಸುವ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತಾಲ್ಲೂಕು ಜನ ಜಾಗೃತಿ ಸಮಿತಿಯ ಸದಸ್ಯರಾದ ಗಿರಿಶಂಕರ ಸುಲಾಯ,ತಾರಾನಾಥ ಕಾಯರ್ಗ, ಲೋಕನಾಥ್ ವಜ್ರ ಗಿರಿ, ಸವಣೂರು ವಲಯ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಇಡ್ಯಡ್ಕ,ಜನ ಜಾಗೃತಿ ಸವಣೂರು- ಪುಣ್ಚಪ್ಪಾಡಿ ಗ್ರಾಮ ಸಮಿತಿ ಅಧ್ಯಕ್ಷ ಚೇತನ್ ಕೋಡಿಬೈಲು, ಬೆಳಂದೂರು ಗ್ರಾಮ ಸಮಿತಿ ಅಧ್ಯಕ್ಷ ಜಯಂತ ಅಬೀರ,ಕಾಣಿಯೂರು ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಓಡಬಾಯಿ, ದೋಳ್ಪಾಡಿ ಒಕ್ಕೂಟ ಅಧ್ಯಕ್ಷ ಸುಬ್ರಹ್ಮಣ್ಯ, ಬೆಳಂದೂರು ಒಕ್ಕೂಟ ಅಧ್ಯಕ್ಷ ಶೇಷಪ್ಪ ಅಬೀರ,ಸವಣೂರು ಒಕ್ಕೂಟ ಅಧ್ಯಕ್ಷ ಹೊನ್ನಪ್ಪ ಜಾರಿಗೆತಡಿ, ನಾರಾಯಣ ಗೌಡ ಪೂವ ,ಕೇಶವ ಚಾರ್ವಾಕ, ಸೀತಾರಾಮ, ಬಾಬು ಗೌಡ, ಹೊನ್ನಪ್ಪ ಗೌಡ ಕೂರೇಲು ಸೇವಾಪ್ರತಿನಿಧಿ ಅಮಿತಾ, ಪ್ರೇಮ,ಕಾವ್ಯ ಕಾಣಿಯೂರು ,ಕಾವ್ಯ ಚಾರ್ವಕ, ಮೀನಾಕ್ಷಿ, ಮನೋರಮ ಪ್ರತಿಮಾ,ಮೊದಲಾದ ವರು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರಾದ ವೀಣಾ ಕೆ ಸ್ವಾಗತಿಸಿ ವಂದಿಸಿದರು.