ಸಾಮ್ರಾಟ್ ಯುವಕ ಮಂಡಲ (ರಿ)ಬಿಳಿಯೂರು.ಇದರ ನೂತನ ಸಮಿತಿ ರಚನೆ
ಸಾಮ್ರಾಟ್ ಯುವಕ ಮಂಡಲ (ರಿ)ಬಿಳಿಯೂರು.ಇದರ ನೂತನ ಸಮಿತಿ ರಚನೆ
ಸಾಮ್ರಾಟ್ ಯುವಕ ಮಂಡಲ (ರಿ)ಇದರ ನಿಯತಕಾಲಿಕ ಅವಧಿಗೆ ಹೊಸ ಕಾರ್ಯ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು ಮತ್ತು ಈ ಸಮಿತಿಗೆ “ಉತ್ಸವ ಸಮಿತಿ” ಎಂದು ಹೆಸರಿಸಲಾಯಿತು.ಅಧ್ಯಕ್ಷರಾಗಿmr.ಉದಯಕುಮಾರ್ ರವರು ಪೂರ್ಣಾನುಮತದಿಂದ ಆಯ್ಕೆಯಾಗುವುದರೊಂದಿಗೆ ವಿಕ್ರಂ ರವರು ಉಪಾಧ್ಯಕ್ಷರಾಗಿ,.ಬಾಲಕೃಷ್ಣ ರವರು ಕಾರ್ಯದರ್ಶಿಯಾಗಿ ಹಾಗೂ ರಾಕೇಶ್ ರವರು ಜೊತೆ ಕಾರ್ಯದರ್ಶಿಯಾಗಿ ,ರಂಜಿತ್ ರವರು ಖಜಾಂಚಿಯಾಗಿ ಆಯ್ಕೆಗೊಂಡರು.