• 7 ಡಿಸೆಂಬರ್ 2024

ರೇಣುಕಾಸ್ವಾಮಿ ಕುಟುಂಬಕ್ಕೆ  ದರ್ಶನ್ ನೆರವಾಗ್ತಾರಾ?

 ರೇಣುಕಾಸ್ವಾಮಿ ಕುಟುಂಬಕ್ಕೆ  ದರ್ಶನ್ ನೆರವಾಗ್ತಾರಾ?
Digiqole Ad

ರೇಣುಕಾಸ್ವಾಮಿ ಕುಟುಂಬಕ್ಕೆ  ದರ್ಶನ್ ನೆರವಾಗ್ತಾರಾ?

ಬೆಂಗಳೂರು : ದರ್ಶನ್  ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡುವ ಬಗ್ಗೆ ದರ್ಶನ್ ಮಾತನಾಡಿದ್ದಾರಂತೆ. ರೇಣುಕಾಸ್ವಾಮಿ ಪತ್ನಿ ಹಾಗು ಮಗುವಿಗೆ ಸಹಾಯ ಮಾಡುವ ಚಿಂತನೆ ನಡೆಸಿದ್ದಾರಂತೆ. ಕೇವಲ ಪತ್ನಿ, ಮಗು ಅಲ್ಲದೆ ಪೋಷಕರಿಗೆ ಕೂಡ ಸಹಾಯ ಮಾಡುವ ಬಗ್ಗೆ ಸಹ ದರ್ಶನ್ ಆಲೋಚನೆ ಮಾಡಿದ್ದಾರಂತೆ.ಜೈಲಲ್ಲಿ ಈ ಬಗ್ಗೆ ಕುಟುಂಬಸ್ಥರು ಕೂಡ ದರ್ಶನ್ ಬಳಿ ಪ್ರಸ್ತಾಪ ಮಾಡಿದ್ದು, ದರ್ಶನ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರಂತೆ. ಜೈಲಿಂದ ಹೊರಬಂದ ಬಳಿಕ ಮೊದಲು ಈ ಕೆಲಸ ಮಾಡುವಂತೆ ದರ್ಶನ್ ಗೆ ಕುಟುಂಬಸ್ಥರು ಹೇಳಿದ್ದಾರೆ.

ಇದಕ್ಕೆ ಒಪ್ಪಿಕೊಂಡಿರೋ ದರ್ಶನ್ ಸಹಾಯ ಮಾಡೋದಾಗಿ ಕುಟುಂಬಕ್ಕೆ ಭರವಸೆ ನೀಡಿದ್ದಾರೆ. ಅಭಿಮಾನಿಗಳ ಜೊತೆ ಹೋಗಿ ಸಹಾಯ ಮಾಡೋದಾಗಿ ಸಂಬಂಧಿಕರ ಜೊತೆ ಹೇಳಿದ್ದಾರೆ ಎನ್ನಲಾಗಿದೆ.

GOLDFACTORY NEWS 

Will the darshan help the Renuka Swamy family?

Bengaluru: In the case of Renukaswamy’s murder by Darshan’s gang, Darshan seems to have talked about helping Renukaswamy’s family. Renukaswamy thought of helping his wife and child. It seems that Darshan has thought about helping not only his wife, child but also his parents. In jail, the family members also proposed to Darshan and Darshan also agreed to this. Darshan’s family members told him to do this work first after coming out of jail.

Agreeing to this, Darshan has promised to help the family. It is said that he has told his relatives that he will go with the fans and help them.

Digiqole Ad

ಈ ಸುದ್ದಿಗಳನ್ನೂ ಓದಿ