• 2 ನವೆಂಬರ್ 2024

ಕೇಂದ್ರ ಸರ್ಕಾರದಿಂದ 6 ಹೊಸ ಮಸೂದೆಗಳ ಮಂಡನೆ

 ಕೇಂದ್ರ ಸರ್ಕಾರದಿಂದ 6 ಹೊಸ ಮಸೂದೆಗಳ ಮಂಡನೆ
Digiqole Ad

ಕೇಂದ್ರ ಸರ್ಕಾರದಿಂದ 6 ಹೊಸ ಮಸೂದೆಗಳ ಮಂಡನೆ

ಜು. 22ರಂದು ಪ್ರಾರಂಭವಾಗಲಿರುವ ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನದಲ್ಲಿ ವಿಪತ್ತು ನಿರ್ವಹಣಾ ಕಾನೂನನ್ನು ತಿದ್ದುಪಡಿ ಮಾಡುವುದು ಸೇರಿದಂತೆ 6 ಹೊಸ ಮಸೂದೆಗಳನ್ನು ಕೇಂದ್ರ ಸರ್ಕಾರವು ಪರಿಚಯಿಸಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.

6 ಮಸೂದೆಗಳ ಪಟ್ಟಿ

1. ಹಣಕಾಸು ಮಸೂದೆ

2. ವಿಪತ್ತು ನಿರ್ವಹಣಾ ಮಸೂದೆ

3. ಬಾಯ್ಸರ್‌ಗಳ ಮಸೂದೆ

4. ಭಾರತೀಯ ವಾಯುಯಾನ ವಿಧೇಯಕ ಮಸೂದೆ

5. ಕಾಫಿ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ

6. ರಬ್ಬರ್ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ

Presentation of 6 new Bills by Central Govt

Ju. The Union government will introduce 6 new bills, including amendments to the Disaster Management Act, in the upcoming Monsoon Session of Parliament, which will begin on 22nd. Finance Minister Nirmala Sitharaman will present the Union Budget on July 23.

Digiqole Ad

ಈ ಸುದ್ದಿಗಳನ್ನೂ ಓದಿ