ಕಾಣೆಯಾಗಿದ್ದಾರೆ
ಕಾಣೆಯಾಗಿದ್ದಾರೆ
ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಸನ್ಮಿತ್ ಎಂಬ ಯುವಕ ಪುತ್ತೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಸುತ್ತಿದ್ದು ,ರಾತ್ರಿ ಕೆಲಸ ಮುಗಿಸಿ ಬರುವಾಗ ಸರ್ವೆ ಗೌರಿ ಹೊಳೆಯ ಪಕ್ಕ ತನ್ನ ಹೋಂಡ ಡಿಯೋ ಬೈಸಿಕಲ್ ,ಮೊಬೈಲ್ ,ಪರ್ಸ್ ಇತ್ಯಾದಿ ವಸ್ತುಗಳನ್ನು ಇರಿಸಿ ಕಾಣೆಯಾಗಿದ್ದಾರೆ,ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಈ ಕೆಳಗಿನ ನಂಬರ್ ಗೆ ಮಾಹಿತಿ ನೀಡಿ
9740136278
9945513825