ಕಡಬ: ನೂಜಿಬಾಳ್ತಿಲ ಸೇವಾಪ್ರತಿನಿಧಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ.
ಕಡಬ: ನೂಜಿಬಾಳ್ತಿಲ ಸೇವಾಪ್ರತಿನಿಧಿಯವರಿಗೆ ಬೀಳ್ಕೊಡುಗೆ ಕಾರ್ಯಕ್ರಮ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ನೂಜಿಬಾಳ್ತಿಲ ಕಾರ್ಯಕ್ಷೇತ್ರದಲ್ಲಿ ಕಳೆದ ಮೂರು ವರ್ಷದಿಂದ ಸೇವಾಪ್ರತಿನಿಧಿಯಾಗಿ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿರುವ ಸೇವಾಪ್ರತಿನಿಧಿ ಶ್ರೀಮತಿ ಅಪರ್ಣಾ ರವರಿಗೆ ಕಡಬ ವಲಯ ಕಛೇರಿಯಲ್ಲಿ ಸಹೋದ್ಯೋಗಿಗಳಿಂದ ಬೀಳ್ಕೊಡುಗೆ ಕಾರ್ಯಕ್ರಮವು ನಡೆಯಿತು.
ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಹಾಗೂ ವಲಯದ ಸೇವಾ ಪ್ರತಿನಿಧಿಗಳಾದ ನಳಿನಿ ˌ ಸುಗುಣ ˌˌದುರ್ಗಾವತಿ ˌಪುಷ್ಪಲತಾ ˌಸಂಧ್ಯಾˌ ಸವಿತಾˌ ಜಯಲಕ್ಷ್ಮೀ ಹಾಗೂ ಸರಿತಾ ರವರು ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಪುಷ್ಪಲತಾ ಸ್ವಾಗತಿಸಿ ಸಂಧ್ಯಾ ವಂದಿಸಿದರು.