ಕಳೆಂಜಿಮಲೆ ಗುಡ್ಡೆಯಲ್ಲಿ ಜೋಡಿ ಪತ್ತೆ!ಸ್ಥಳೀಯರನ್ನು ನೋಡಿ ಅರೆನಗ್ನ ಸ್ಥಿತಿಯಲ್ಲಿ ಎಸ್ಕೇಪ್.
ಕಳೆಂಜಿಮಲೆ ಗುಡ್ಡೆಯಲ್ಲಿ ಜೋಡಿ ಪತ್ತೆ!ಸ್ಥಳೀಯರನ್ನು ನೋಡಿ ಅರೆನಗ್ನ ಸ್ಥಿತಿಯಲ್ಲಿ ಎಸ್ಕೇಪ್.
ವಿಟ್ಲ: ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಜೋಡಿ ಪತ್ತೆ ಬೈಕ್ ಬಿಟ್ಟು ಯುವಕ -ಯುವತಿ ಪರಾರಿ. ಯುವತಿಯೋರ್ವಳನ್ನು ಯುವಕನೊಬ್ಬ ಬೈಕಿನಲ್ಲಿ ಕರೆದುಕೊಂಡು ಕಾಡಿಗೆ ಹೋಗಿರುದನ್ನು ಗಮನಕ್ಕೆ ಬಂದಿದ್ದು. ಇದನ್ನು ಅರಿತ ಸ್ಥಳೀಯರು ಹುಡುಕಾಟ ನಡೆಸಿ ಹಿಡಿದ್ದಿದ್ದಾರೆ ಎನ್ನಲಾಗಿದೆ. ಅನೈತಿಕ ಚಟುವಟಿಕೆ ನಡೆಸಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯರನ್ನು ಕಂಡು ಜೋಡಿ ಅರೆ ನಗ್ನ ಸ್ಥಿತಿಯಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿ ಇಬ್ಬರ ಪತ್ತೆಗಾಗಿ ಬಲೆ ಬೀಸಿದ್ದಾರೆ . ಸ್ಥಳದಲ್ಲಿ ಬೈಕ್, ಬಟ್ಟೆ ಹಾಗು ಯುವತಿಯ ಬ್ಯಾಗ್, ಚಪ್ಪಲಿ ಸಿಕ್ಕಿರುತ್ತದೆ .