• 3 ನವೆಂಬರ್ 2024

ಬೆಳಂದೂರು ಬಿಜೆಪಿ ಬೂತ್ 72ರ ಸಮಿತಿ ಸಭೆ-ಪದಾಧಿಕಾರಿಗಳ ಆಯ್ಕೆ.

 ಬೆಳಂದೂರು ಬಿಜೆಪಿ ಬೂತ್ 72ರ ಸಮಿತಿ ಸಭೆ-ಪದಾಧಿಕಾರಿಗಳ ಆಯ್ಕೆ.
Digiqole Ad

ಬೆಳಂದೂರು ಬಿಜೆಪಿ ಬೂತ್ 72ರ ಸಮಿತಿ ಸಭೆ-ಪದಾಧಿಕಾರಿಗಳ ಆಯ್ಕೆ.

 

ಕಾಣಿಯೂರು: ಭಾರತೀಯ ಜನತಾ ಪಾರ್ಟಿ ಬೆಳಂದೂರು ವಾರ್ಡ್ 1ಬೂತ್ 72ರ ಸಭೆಯು ಬೂತ್ ಅಧ್ಯಕ್ಷರಾದ ನಿರ್ಮಲ ಕೇಶವ ಗೌಡರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಬೂತ್ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸವಣೂರು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ತಾರಾನಾಥ್ ಕಾಯರ್ಗ ನಡೆಸಿ ಕೊಟ್ಟರು .
ಬೆಳಂದೂರು ಗ್ರಾಮದ ವಾರ್ಡ್ 1ಬೂತ್ ಸಂಖ್ಯೆ 72ರ ರ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾಗಿ ನಿರ್ಮಲ ಕೇಶವ ಗೌಡ ಅಮೈರವರನ್ನು ಪುನರಾಯ್ಕೆ ಮಾಡಲಾಯಿತು., ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕಂಡಿಗ, ಮತಗಟ್ಟೆ ಏಜೆಂಟ್ ಆನಂದ ಕೂಂಕ್ಯ,ಬಿ.ಎಲ್.ಎ 2 ಗೋಪಾಲ ಸುವರ್ಣ ಕೂಂಕ್ಯ, ಮಹಿಳಾ ಸದಸ್ಯೆ ಸರಸ್ವತಿ .ಪಿ ಎಸ್.ಸಿ ಪ್ರಮುಖ್ ತಿಮ್ಮಪ್ಪ ಬನಾರಿ, ,ಒ.ಬಿ.ಸಿ ಪ್ರಮುಖ್ ಶೋಧನ್ ಕುಮಾರ್, ಸದಸ್ಯರುಗಳಾಗಿ ಚಂದ್ರಶೇಖರ ಆಚಾರ್ಯ ಬನಾರಿ,ವಸಂತ ಗೌಡ ಅಮೈ,ರಾಘವ ಗೌಡ ಪಟ್ಟೆ, ಪ್ರವೀಣ್ ಅಮೈ ಇವರುಗಳನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಬೆಳಂದೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಜಯಂತ ಅಬೀರ ಉಪಸ್ಥಿತರಿದ್ದರು.ನಿರ್ಮಲ ಕೇಶವ ಗೌಡ ಸ್ವಾಗತಿಸಿ , ವಂದಿಸಿದರು.

Digiqole Ad

ಈ ಸುದ್ದಿಗಳನ್ನೂ ಓದಿ