ಪೆರ್ಲ ಶ್ರಮದಾನದ ಮೂಲಕ ರಸ್ತೆ ದುರಸ್ತಿ.
ಪೆರ್ಲ ಶ್ರಮದಾನದ ಮೂಲಕ ರಸ್ತೆ ದುರಸ್ತಿ.
ಪೆರ್ಲ: ಗುಂಡಿಯಾಡ್ಕ, ಕಾಟುಕುಕ್ಕೆ ರಸ್ತೆ ಸಂಪೂರ್ಣ ಹದಗೆಟ್ಟ ರಸ್ತೆಯ ದುರಸ್ತಿ ಕಾಮಗಾರಿ. ರಸ್ತೆ ಬದಿಯಲ್ಲಿ ನೀರು ನಿಂತ ಹೊಂಡಗಳು ವಾಹನ ಸಂಚಾರಕ್ಕೆ ಹಾಗು ಶಾಲಾ ಮಕ್ಕಳಿಗೂ ಸಹ ನಡೆದು ಹೋಗಲು ತೊಂದರೆ ಆಗುತ್ತಿತ್ತು ಆದ್ದರಿಂದ ರಸ್ತೆ ಸುರಕ್ಷತಾ ಕ್ರಮವಾಗಿ ಗ್ರಾಮಸ್ಥರು ಹಾಗೂ ಮಯೂರ ಚೆಂಡೆ ಕಲಾ ಸಮಿತಿಯವರು ಕೈ ಜೋಡಿಸಿ ಸುರಕ್ಷತೆ ನಿಟ್ಟಿನಲ್ಲಿ ಶ್ರಮದಾನದ ಮೂಲಕ ರಸ್ತೆ ದುರಸ್ತಿ ಗೊಳಿಸಲಾಯಿತು.