ಕಡಬ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ
ಕಡಬ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮ
ಕಡಬ ತಾಲೂಕು ಕಡಬ ವಲಯದ ಪದವಿಪೂರ್ವ ಕಾಲೇಜು ಕಡಬದಲ್ಲಿ ದ್ವಿತೀಯ ಪಿ ಯು ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ವಾಸ್ಥ್ಶ ಸಂಕಲ್ಪ ಕಾರ್ಯಕ್ರಮದಲ್ಲಿ ಮ ರಾಕೇಶ್ ರೈ ಕೆಡೆಂಜಿಯವರು ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಉಧ್ಘಾಟನೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ವಾಸುದೇವ ಗೌಡ ಕೊಲ್ಪೇ ನೆರವೇರಿಸಿದರು.ಸಭಾಧ್ಯಕ್ಷತೆಯನ್ನು ಜನಜಾಗೃತಿ ಸದಸ್ಯರಾದ ಶಿವಪ್ರಸಾದ್ ರೈ ಮೈಲೇರಿ ವಹಿಸಿದರು.
ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಕರುಣಾಕರ ಗೋಖಟೆ ಉಪನ್ಯಾಸಕರಾದ ಸಲೀನ್ ಕೆ.ಪಿ ˌಶ್ರೀಮತಿ ಲಾವಣ್ಶ ˌವಿಧ್ಯಾರ್ಥಿ ನಾಯಕ ಕಾರ್ತಿಕ್ ಬಿ ಉಪಸ್ಥಿತರಿದ್ದರು.ಸುಮಾರು 117ವಿಧ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು..