• 6 ಡಿಸೆಂಬರ್ 2024

ವಿದ್ಯಾರ್ಥಿನಿಯ ಪ್ರಾಣ ಉಳಿಸಿ ಮೆಚ್ಚುಗೆಗೆ ಪಾತ್ರವಾದ 13F ರೂಟ್ ಬಸ್ ಸಿಬ್ಬಂದಿ.

 ವಿದ್ಯಾರ್ಥಿನಿಯ ಪ್ರಾಣ ಉಳಿಸಿ ಮೆಚ್ಚುಗೆಗೆ ಪಾತ್ರವಾದ 13F ರೂಟ್ ಬಸ್ ಸಿಬ್ಬಂದಿ.
Digiqole Ad

ವಿದ್ಯಾರ್ಥಿನಿಯ ಪ್ರಾಣ ಉಳಿಸಿ ಮೆಚ್ಚುಗೆಗೆ ಪಾತ್ರವಾದ 13F ರೂಟ್ ಬಸ್ ಸಿಬ್ಬಂದಿ.

ಮಂಗಳೂರಿನಲ್ಲಿ 13F ರೂಟ್‌ನ ಕೃಷ್ಣಪ್ರಸಾದ್‌ ಖಾಸಗಿ ಬಸ್‌ ಕುಳೂರು ಮಾರ್ಗವಾಗಿ ಚಲಿಸುತ್ತಿದ್ದಾಗ ಕಾಲೇಜು ವಿದ್ಯಾರ್ಥಿನಿಗೆ ಎದೆನೋವು ಕಾಣಿಸಿ ಹಾರ್ಟ್‌ಅಟ್ಯಾಕ್‌ ಸೂಚನೆ ನೀಡುತ್ತಿತ್ತು. ಆಗ ಕೂಡಲೇ ಬಸ್ ಚಾಲಕ- ನಿರ್ವಾಹಕರಾದ ಗಜೇಂದ್ರ ಕುಂದರ್‌ ಹಾಗು ಮಹೇಶ್ ಪೂಜಾರಿಯವರು ತನ್ನ ಎಲ್ಲ ಪ್ರಯಾಣಿಕರನ್ನು ಕರೆದುಕೊಂಡು ಆಂಬುಲೆನ್ಸ್ ಮಾದರಿಯಲ್ಲಿ ಹಾರ್ನ್ ಹಾಕುತ್ತ 6km ದೂರವನ್ನು 6ನಿಮಿಷದಲ್ಲಿ ತಲುಪಿಸಿ ಕಂಕನಾಡಿ ಆಸ್ಪತ್ರೆಗೆ ಕರೆತಂದಿದ್ದಾರೆ. ಸಧ್ಯ ಗೋಲ್ಡನ್‌ ಹವರ್‌ನಲ್ಲಿ ತುರ್ತುನಿಗಾ ಘಟಕಕ್ಕೆ ಸೇರಿಸಿ ವಿದ್ಯಾರ್ಥಿಯ  ಜೀವ ಉಳಿಸಿದ್ದಾರೆ.ಇದೀಗ ಗಜೇಂದ್ರ ಕುಂದರ್‌ ಹಾಗು ಮಹೇಶ್ ಪೂಜಾರಿ ಇವರು ಜನರ ರಿಯಲ್ ಲೈಫ್ ಹೀರೋ ಎನಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ