• 25 ಜನವರಿ 2025

“ಶಾರದಾನಗರದ ಬೊಲ್ಪು ” ಸ್ವಾಮಿ ಕೊರಗಜ್ಜನ ಭಕ್ತಿಗೀತೆ ಆಗಸ್ಟ್ 4ರಂದು ಬಿಡುಗಡೆ.

 “ಶಾರದಾನಗರದ ಬೊಲ್ಪು ” ಸ್ವಾಮಿ ಕೊರಗಜ್ಜನ ಭಕ್ತಿಗೀತೆ ಆಗಸ್ಟ್ 4ರಂದು ಬಿಡುಗಡೆ.
Digiqole Ad

“ಶಾರದಾನಗರದ ಬೊಲ್ಪು” ಸ್ವಾಮಿ ಕೊರಗಜ್ಜನ ಭಕ್ತಿಗೀತೆ ಆಗಸ್ಟ್ 4ರಂದು ಬಿಡುಗಡೆ.

ಟೀಮ್ ಸಪ್ತಸಾಗರ ಅರ್ಪಿಸುವ” ಶಾರದಾನಗರದ ಬೊಲ್ಪು ” ಶ್ರೀ ಸ್ವಾಮಿ ಕೊರಗಜ್ಜನ ಭಕ್ತಿಗೀತೆ ಆಗಸ್ಟ್ 4ರ ರವಿವಾರ ಸಂಜೆ 7 ಗಂಟೆಗೆ ರಾಮಕುಂಜ ಶಾರದಾನಗರದ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಬಿಡುಗಡೆಗೊಳ್ಳಲಿದೆ.ಸತೀಶ್ ಬಿಳಿಯೂರು ಇವರ ಸಾಹಿತ್ಯ ಹಾಗೂ ವೇದಾವತಿ ಕೈಮಾರ್ ಗಾಯನ ಮತ್ತು ಸಂಜೀವ ಶಾರದಾನಗರ ನಿರ್ಮಾಣ ಮಾಡಿ, ಹರೀಶ್ ಆಲದಪದವು, ಭವಿತ್ ಕಲ್ಲುಗುಡ್ಡೆ ಸಹಕಾರದಲ್ಲಿ,ಭಕ್ತಿಗೀತೆಯ ರೆಕಾರ್ಡಿಂಗ್ ಸಮೀರ್ ಮುಡಿಪು ನಿರ್ವಹಿಸಿದ್ದಾರೆ.

REPORTED BY: SATHISH BILIYUR

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ