ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಆಶ್ರಯದಲ್ಲಿ ಇಂದು ಸಂಜೆ ಮಳೆಗಾಲದ ಮಹೋನ್ನತ ಯಕ್ಷಗಾನ
ಭ್ರಾಮರೀ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ಆಶ್ರಯದಲ್ಲಿ ಇಂದು ಸಂಜೆ ಮಳೆಗಾಲದ ಮಹೋನ್ನತ ಯಕ್ಷಗಾನ
💢ಆಗಸ್ಟ್ 3 ಶನಿವಾರ ಸಂಜೆ 7 ರಿಂದ ಮರುದಿನ ಮಂಜಾನೆವರೆಗೆ
💢 ಸ್ಥಳ- ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ
ಭ್ರಾಮರೀ ಯಕ್ಷವೈಭವ – 2024
ಸಂಜೆ 7 ರಿಂದ 8.50 ವರೆಗೆ ಸಭಾಕಾರ್ಯಕ್ರಮ ಜರಗಲಿದೆ.
ರಾತ್ರಿ 9 ರಿಂದ
▪️ಪಂಚವಟಿ
(ಸಮಯ 9 ರಿಂದ 11)
ಹಿಮ್ಮೇಳ
ಭಾಗವತರು- ದಿನೇಶ ಅಮ್ಮಣ್ಣಾಯ
ಮದ್ದಳೆ- ಕೃಷ್ಣಪ್ರಕಾಶ ಉಳಿತ್ತಾಯ
ಚೆಂಡೆ – ಮುರಾರಿ ಕಡಂಬಳಿತ್ತಾಯ
ಚಕ್ರತಾಳ- ಪೂರ್ಣೇಶ್ ಆಚಾರ್ಯ
ಮುಮ್ಮೇಳ–
ಶ್ರೀ ರಾಮ- ಜಯಪ್ರಕಾಶ ಶೆಟ್ಟಿ ಪೆರ್ಮುದೆ
ಲಕ್ಷ್ಮಣ- ಶಿವರಾಜ ಬಜಕೂಡ್ಲು
ಸೀತೆ – ರಾಜೇಶ ನಿಟ್ಟೆ
ಋಷಿಗಳು- ಬಾಲಕೃಷ್ಣ ಮವ್ವಾರ್,ಮುಚ್ಚೂರು ಮೋಹನ,ದಿನೇಶ ಕೋಡಪದವು,ಸಂದೇಶ ಮಂದಾರ
ಶೂರ್ಪನಖಿ- ಶಶಿಕಿರಣ್ ಕಾವು
ಮಾಯಾ ಶೂರ್ಪನಖಿ- ಶಶಿಕಾಂತ ಶೆಟ್ಟಿ ಕಾರ್ಕಳ.
▪️ಕಂಸವಿವಾಹ
(ಸಮಯ 11ರಿಂದ -2)
ಭಾಗವತರು- ರವಿಚಂದ್ರ ಕನ್ನಡಿಕಟ್ಟೆ
ಚೆಂಡೆ,ಮದ್ದಳೆ-ಗುರುಪ್ರಸಾದ್ ಬೊಳಿಂಜಡ್ಕ, ಕೌಶಿಕ್ ರಾವ್,ರೋಹಿತ್ ಉಚ್ಚಿಲ
ಮುಮ್ಮೇಳ–
ಮಾಗಧ- ಸುಬ್ರಾಯ ಹೊಳ್ಳ
ಹಂಸ -ಲೋಕೇಶ್ ಮುಚ್ಚೂರು
ಡಿಬಿಕ- ದಿವಾಕರ ಕಾಣಿಯೂರು
ವೀರಸೇನ- ಪುನೀತ್ ಬೋಳಿಯಾರ್
ವಜ್ರಬಾಹು-ಡಾ| ವಾದಿರಾಜ ಕಲ್ಲೂರಾಯ
ವಜ್ರಲೇಖೆ- ಅರುಣ್ ಕೋಟ್ಯಾನ್
ಕಂಸ – ದಿವಾಕರ ರೈ ಸಂಪಾಜೆ
ದೂತ- ದಿನೇಶ ಕೋಡಪದವು
ಆಸ್ತಿ – ಅಕ್ಷಯ್ ಮಾರ್ನಾಡ್
ಪ್ರಾಸ್ತಿ- ಸಂತೋಷ್ ಕುಲಶೇಖರ
ಜಗಜಟ್ಟಿ- ಮುಚ್ಚೂರು ಮೋಹನ
ವಿದೇಶ ಜಟ್ಟಿ- ಸಂದೇಶ್ ಮಂದಾರ
ಆಸ್ಥಾನ ಜಟ್ಟಿ – ಬಾಲಕೃಷ್ಣ ಮವ್ವಾರ್
▪️ಸುದನ್ವ ಮೋಕ್ಷ
(ಸಮಯ 2 ರಿಂದ 3.30)
ಭಾಗವತರು – ದೇವಿಪ್ರಸಾದ್ ಆಳ್ವ ತಲಪಾಡಿ
ಹಿಮ್ಮೇಳ- ಗುರುಪ್ರಸಾದ್ ಬೊಳಿಂಜಡ್ಕ, ಕೌಶಿಕ್ ರಾವ್,ರೋಹಿತ್ ಉಚ್ಚಿಲ
ಚಕ್ರತಾಳ-ರಾಜೇಂದ್ರಕೃಷ್ಣ
ಮುಮ್ಮೇಳ
ಸುಧನ್ವ- ಅಮ್ಮುಂಜೆ ಮೋಹನ್‌ಕುಮಾರ್
ಅರ್ಜುನ- ಸುಣ್ಣಂಬಳ ವಿಶ್ವೇಶ್ವರ ಭಟ್
ವೃಷಕೇತು-ಭುವನ್ ರಾಜ್
ಪ್ರದ್ಯುಮ್ನ- ಜಯಕೀರ್ತಿ ಜೈನ್
ಅನುಸಾಲ್ವ- ಮಧುರಾಜ್ ಪೆರ್ಮುದೆ
ಕೃಷ್ಣ- ಡಿ ಮಾಧವ ಬಂಗೇರ.
▪️ಮಹಿರಾವಣ ಕಾಳಗ
(ಸಮಯ 3.30 ರಿಂದ ಬೆಳಗ್ಗೆ 6)
ದ್ವಂದ್ವ ಭಾಗವತಿಕೆ
ಭಾಗವತರು–
ಹೊಸಮೂಲೆ ಗಣೇಶ್ ಭಟ್
ಸತೀಶ್ ಶೆಟ್ಟಿ ಬೋಂದೇಲ್
ಮದ್ದಳೆ- ಗಣೇಶ್ ಭಟ್ ನೆಕ್ಕರಮೂಲೆ
ದ್ವಂದ್ವ ಚೆಂಡೆ-ದೇಲಂತಮಜಲು ಸುಬ್ರಹ್ಮಣ್ಯ ಭಟ್
ಲಕ್ಮೀನಾರಾಯಣ ರಾವ್ ಅಡೂರು
ಮುಮ್ಮೇಳ–
ರಾವಣ- ಮನೀಷ್ ಪಾಟಾಳಿ
ಮಹಿರಾವಣ- ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್
ದೂತ- ಸಂದೇಶ್ ಮಂದಾರ
ವಿಭೀಷಣ-ರಮೇಶ ಪಟ್ರಮೆ
ಕಪಿಗಳು-ಭುವನ್,ಜಯಕೀರ್ತಿ, ಮಧುರಾಜ್
ಜಾಂಬವ- ಬಾಲಕೃಷ್ಣ ಮವ್ವಾರ್
ಹನೂಮಂತ- ದಿನೇಶ್ ಶೆಟ್ಟಿ ಕಾವಳಕಟ್ಟೆ
ಸೂಜಿಮುಖ-ಲೊಕೇಶ್ ಮುಚ್ಚೂರು
ದಧಿಮುಖ- ದಿವಾಕರ ಕಾಣಿಯೂರು
ಮತ್ಸ್ಯ ವಾನರ- ಶಶಿಧರ ಕುಲಾಲ್ ಕನ್ಯಾನ
ದುರ್ದುಂಡಿ – ಅಂಬಾಪ್ರಸಾದ್ ಪಾತಾಳ
ತೂಕದವರು, ಡೊಂಬರರು,- ಕೋಡಪದವು,ಮವ್ವಾರ್,ಮುಚ್ಚೂರು ಮೋಹನ, ಮಂದಾರ,ಲೋಕೇಶ್ ,ದಿವಾಕರ.
ಸಂಯೋಜನೆ- ಡಿ ಮಾಧವ ಬಂಗೇರ
ವೇಷಭೂಷಣ -ಗಣೇಶ ಕಲಾವೃಂದ ಪೈವಳಿಕೆ.
ಎಲ್ಲಾ ಕಾರ್ಯಕ್ರಮಗಳು ಕ್ಲಪ್ತ ಸಮಯಕ್ಕೆ ಆರಂಭವಾಗುತ್ತದೆ
ಯಕ್ಷಾಭಿಮಾನಿಗಳಿಗೆ ಪ್ರೀತಿಪೂರ್ವಕ ಸ್ವಾಗತ🙏🏻
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.