• 4 ನವೆಂಬರ್ 2024

ಕಡಬ: ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಸಹಾಯಧನ ವಿತರಣೆ

 ಕಡಬ: ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಸಹಾಯಧನ ವಿತರಣೆ
Digiqole Ad

ಕಡಬ: ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಸಹಾಯಧನ ವಿತರಣೆ

     ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವಧ್ಧಿ ಯೋಜನೆಯ ಕಡಬ ತಾಲೂಕಿನ ಕಡಬ ವಲಯದ ಅಡ್ಡಗದ್ದೆ ಕಾರ್ಯಕ್ಷೇತ್ರದಲ್ಲಿ ಪ್ರೇಮಾ ಪ್ರಗತಿಬಂಧು ಸಂಘದ ಸದಸ್ಶೆ ಮೈಮುನಾ ರವರು ಅನಾರೋಗ್ಯದಿಂದ ಬಳಲುತ್ತಿದ್ದು ಇವರಿಗೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಸಹಾಯಧನವಾಗಿ ರೂ 20000ವನ್ನು ಮಂಜೂರುಗೊಳಿಸಿರುತ್ತಾರೆ.

ಇದರ ಸಹಾಯಧನ ದ ಮಂಜೂರಾತಿ ಪತ್ರವನ್ನು ಕಳಾರ ಮಹಮ್ಮದೀಯ ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ರವರು ವಿತರಿಸಿದರು.ಈ ಸಂದರ್ಭ ಅಡ್ಡಗದ್ದೆ ಒಕ್ಕೂಟದ ಅಧ್ಯಕ್ಷ ದೇವಣ್ಣಗೌಡ , ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ,ಒಕ್ಕೂಟದ ಕೋಶಾಧಿಕಾರಿ ಜೈನಾಭಿ , ಒಕ್ಕೂಟದ ಪದಾಧಿಕಾರಿ ಅಪ್ಸಾ ,ಮೈಮುನಾರವರ ಪತಿ ಕೆ ಉಸ್ಮಾನ್ ಅಡ್ಡಗದ್ದೆ ಸೇವಾಪ್ರತಿನಿಧಿ ನಳಿನಿ ಹಾಗೂ ಪ್ರೇಮ ಸಂಘದ ಸದಸ್ಯರು ಗಳು ಉಪಸ್ಥಿತರಿದ್ದರು.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ