ವೈದ್ಯೆ ಮೇಲಿನ ಅತ್ಯಾಚಾರ ದಾಳಿ ಕೊಲೆ ಅಮಾನವೀಯ ಕೃತ್ಯ: ಇಂದಿರಾ ಬಿ.ಕೆ.
ವೈದ್ಯೆ ಮೇಲಿನ ಅತ್ಯಾಚಾರ ದಾಳಿ ಕೊಲೆ ಅಮಾನವೀಯ ಕೃತ್ಯ: ಇಂದಿರಾ ಬಿ.ಕೆ.
ವೈದ್ಯೋ ನಾರಾಯಣೊ ಹರಿ ಅನ್ನುವುದು ಭಾರತೀಯ ಸಂಸ್ಕೃತಿ ಆದರೆ ಪಶ್ಚಿಮ ಬಂಗಾಲದಲ್ಲಿ ನಡೆದ ಘಟನೆ ಇದಕ್ಕೆ ತದ್ವಿರುದ್ದ.. ಕೋಲ್ಕತ್ತಾದ ಆರ್. ಜಿ.ಕರ್ ಮೆಡಿಕಲ್ ಕಾಲೇಜ್ ವೈದ್ಯೆ ಮೌಮಿತ ಇವರ ಮೇಲೆ ಆಗಸ್ಟ್ 9 ರಂದು ಅಮಾನವೀಯ ರೀತಿಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಹಾಗೂ ಆನಂತರ ಅದರ ಪುರಾವೆ ನಾಶ ಮಾಡಲು ಆಸ್ಪತ್ರೆಯ ಮೇಲೆ ನಡೆದ ದಾಳಿಯನ್ನು ಸುಳ್ಯ ಬಿಜೆಪಿ ಮಹಿಳಾ ಮೋರ್ಚಾ ಉಗ್ರವಾಗಿ ಖಂಡಿಸುತ್ತದೆ. ಸ್ವಾತಂತ್ರ್ಯ ದೊರಕಿ 78 ನೇ ವರುಷದ ಹೊಸ್ತಿಲಲ್ಲಿ ಇರುವ ಈ ಸಮಯದಲ್ಲೂ ಮಹಿಳೆಯ ಮೇಲೆ ಈ ರೀತಿ ದೌರ್ಜನ್ಯ ಅಕ್ಷಮ್ಯ ಅಪರಾಧ… ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಮುಂದಿನ ದಿನಗಳಲ್ಲಿ ಈ ರೀತಿ ಮಾಡದಂತೆ ಎಚ್ಚರಿಗೆ ನೀಡುವ ರೀತಿಯಲ್ಲಿ ಈ ಘಟನೆಯಲ್ಲಿ ಭಾಗಿಯಾದವರಿಗೆ ಶಿಕ್ಷೆ ವಿಧಿಸಬೇಕೆಂದು ಅಗ್ರಹಿಸುತ್ತದೆ. ಇಂದಿರಾ. ಬಿ. ಕೆ.. ಅಧ್ಯಕ್ಷೆ ಮಹಿಳಾ ಮೋರ್ಚಾ ಸುಳ್ಯ ಮಂಡಲ
ಈ ಸುದ್ಧಿ ಓದಿದ್ದೀರಾ: ಸಾಮಾನ್ಯರಿಗೂ ಗೆಲ್ಲಬಹುದು ಸ್ವಂತ ಮನೆ!…
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.