• 7 ಡಿಸೆಂಬರ್ 2024

ಗುಡ್ಡದಲ್ಲಿ ಬಿರುಕು – ಸ್ಥಳೀಯರು ಆತಂಕ.

 ಗುಡ್ಡದಲ್ಲಿ ಬಿರುಕು – ಸ್ಥಳೀಯರು ಆತಂಕ.
Digiqole Ad

ಗುಡ್ಡದಲ್ಲಿ ಬಿರುಕು – ಸ್ಥಳೀಯರು ಆತಂಕ.

ಗೋಕರ್ಣ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬರ್ಗಿ ಗ್ರಾಮದ ಕುರಿಗದ್ದೆ ಬಳಿ ಗುಡ್ಡದಲ್ಲಿ ಭಾರಿ ಬಿರುಕು ಉಂಟಾಗಿದ್ದು ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ತೀವ್ರ ಆತಂಕ ಮೂಡಿದೆ.
ಈ ಗುಡ್ಡದ ಕೆಳಗೆ ಅನೇಕ ಮನೆಗಳಿವೆ. ಶುಕ್ರವಾರ ಬೆಳಗ್ಗೆ ಬಿರುಕು ಮೂಡಿರುವ ಸಂಗತಿ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಭಸದ ಮಳೆ ಬಂದರೆ ಬಿರುಕುಬಿಟ್ಟ ಜಾಗ ಕುಸಿಯಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ