ನಟ ದರ್ಶನ್ ಕೈದಿ ನಂಬರ್ 6106 ಚೇಂಜ್!😱
ನಟ ದರ್ಶನ್ ಕೈದಿ ನಂಬರ್ 6106 ಚೇಂಜ್!😱
ಇಲ್ಲಿಯ ತನಕ ನಟ ದರ್ಶನ್ ಕೈದಿ ನಂಬರ್ 6106 ತುಂಬಾ ಟ್ರೆಂಡ್ ಆಗಿತ್ತು.ಆದರೆ ಈ ನಂಬರ್ ಅನ್ನು ಕೆಲ ಅಭಿಮಾನಿಗಳು ತಮ್ಮ ವಾಹನಗಳ ಮೇಲೆ ಹಾಕಿಸಿಕೊಂಡು ಸಂಭ್ರಮಿಸಿದ್ದರು. ಆದ್ರೆ ಸದ್ಯ ಆ ನಂಬರ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ,ಹೌದು ಬಳ್ಳಾರಿಗೆ ಶಿಫ್ಟ್ ಆಗಿರೋ ದರ್ಶನ್ ಅವರ ಕೈದಿ ನಂಬರ್ ಇನ್ನು 511. ವಿಚಾರಣಾಧೀನ ಕೈದಿ ನಂಬರ್ 511/2024 ಎಂದು ಹೊಸ ನಂಬರ್ ನೀಡಲಾಗಿದೆ. ಇನ್ನೀಗ ಅಭಿಮಾನಿಗಳು ಹೊಸ ಟ್ರೆಂಡ್ ತರುತ್ತಾರೋ ಎಂದು ಕಾದು ನೋಡಬೇಕಿದೆ…
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.