ಕದ್ರಿ ಪಾರ್ಕ್ ನಲ್ಲಿ ಮರವೇರಿ ಕುಳಿತ ಹೆಬ್ಬಾವು!😱
ಕದ್ರಿ ಪಾರ್ಕ್ ನಲ್ಲಿ ಮರವೇರಿ ಕುಳಿತ ಹೆಬ್ಬಾವು!😱
ಮಂಗಳೂರು: ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಇಂದು ಬೆಳಗ್ಗೆ ಮರವೇರಿ ಕುಳಿತ ಬಹಳ ಅಪರೂಪದ ಘಟನೆ ನಡೆದಿದೆ. ಸಾಮಾನ್ಯವಾಗಿ ಹೆಬ್ಬಾವುಗಳು ಬಹಳ ನಿಧಾನವಾಗಿ ನೆಲದ ಮೇಲೆ ಚಲಿಸುತ್ತದೆ ಆದರೆ ಇಲ್ಲಿ ಬೃಹತ್ ಗಾತ್ರದ ಈ ಹೆಬ್ಬಾವು ಇಷ್ಟೊಂದು ಎತ್ತರಕ್ಕೆ ಮರವೇರಿ ಕುಳಿತಿರುವುದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ಇದು ಗಾತ್ರದಲ್ಲಿಯು ಬಹಳ ದೊಡ್ಡದಿದೆ.
ಸಾರ್ವಜನಿಕರು ಇದನ್ನು ಗಮನಿಸಿ ಅಗ್ನಿಶಾಮಕ ದಳದವರಿಗೆ ಮಾಹಿತಿ ತಿಳಿಸಿದ್ದಾರೆ, ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು ಹೆಬ್ಬಾವನ್ನು ರಕ್ಷಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.