ಅಮರ ಸುಳ್ಯದಲ್ಲಿ ಆಶೀರ್ವಾದ, ಇಂದು ನೂತನ ಶಾಖೆ ಶುಭಾರಂಭ.
ಅಮರ ಸುಳ್ಯದಲ್ಲಿ ಆಶೀರ್ವಾದ, ಇಂದು ನೂತನ ಶಾಖೆ ಶುಭಾರಂಭ.
ಆತ್ಮೀಯರೇ, ಇಂದು ಸಂಜೆ ನಡೆಯಲಿರುವ ಆಶೀರ್ವಾದ ಸಂಸ್ಥೆಯ 7 ನೆಯ ಡ್ರಾ ,ಅದ್ದೂರಿಯಾಗಿ ನೂತನ ಶಾಖೆಯ ಶುಭಾರಂಭದೊಂದಿಗೆ ಇಂದು ಸಂಜೆ ಅಮರ ಸುಳ್ಯದಲ್ಲಿ ನಡೆಯಲಿದೆ..ಈ ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ತುಳುನಾಡ ಖ್ಯಾತ ಹಾಸ್ಯ ಕಲಾವಿದರಾದ ರವಿ ರಾಮಕುಂಜರವರಿದ್ದು ಜೊತೆಗೆ ಹಲವು ಫನ್ ಟೈಮ್ ಕ್ವಿಜ್ ಗೇಮ್ ಗಳೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ,
ಈ ಶುಭ ಸಂದರ್ಭದಲ್ಲಿ ತಮ್ಮೆಲ್ಲರನ್ನು ಪ್ರೀತಿಯಿಂದ ಸ್ವಾಗತಿಸುತ್ತಾ ಇದ್ದೇವೆ..ನೀವು ಬನ್ನಿ ನಿಮ್ಮವರನ್ನೂ ಕರೆತನ್ನಿ ಹಲವು ಫನ್ ಟೈಮ್ ಕ್ವಿಜ್ ಗಳಲ್ಲಿ ವಿಜೇತರಾಗಿ…🥳🥳