• 3 ನವೆಂಬರ್ 2024

ಬಸ್-ಕಾರು ಮುಖಾಮುಖಿ ಡಿಕ್ಕಿ: ಕಾರು ಚಾಲಕ ಮೃತ್ಯು.

 ಬಸ್-ಕಾರು ಮುಖಾಮುಖಿ ಡಿಕ್ಕಿ: ಕಾರು ಚಾಲಕ ಮೃತ್ಯು.
Digiqole Ad

ಬಸ್-ಕಾರು ಮುಖಾಮುಖಿ ಡಿಕ್ಕಿ: ಕಾರು ಚಾಲಕ ಮೃತ್ಯು.

ಶಿರಸಿ : ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರು ಚಾಲಕ ಮೃತಪಟ್ಟಿರುವ ಘಟನೆ ಶಿರಸಿಯ ಕಾನಗೋಡ ಸಮೀಪದ ಕಬ್ನಲ್ಲಿ ಕತ್ರಿ ಬಳಿ ಇಂದು ನಡೆದಿದೆ. ಶಿರಸಿಯ ಚಂದ್ರಶೇಖರ ಮೃತಪಟ್ಟ ಕಾರು ಚಾಲಕರೆಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನೋರ್ವ ಪ್ರಯಾಣಿಕನಿಗೂ ಕೂಡ ಗಂಭೀರವಾದ ಗಾಯಗಳಾಗಿವೆ ಎಂದು ವರದಿಯಾಗಿದೆ.

ಈ ಸುದ್ದಿ ಓದಿದ್ದೀರಾ?

Digiqole Ad

ಈ ಸುದ್ದಿಗಳನ್ನೂ ಓದಿ