• 2 ನವೆಂಬರ್ 2024

ಬೆಳಂದೂರು ಬಿಜೆಪಿ ಬೂತ್ ಸಂಖ್ಯೆ 72 ರಲ್ಲಿ ಪ್ರಧಾನ ಮಂತ್ರಿ ಮೋದಿಯವರ ಜನ್ಮ ದಿನಾಚರಣೆ.

 ಬೆಳಂದೂರು ಬಿಜೆಪಿ ಬೂತ್ ಸಂಖ್ಯೆ 72 ರಲ್ಲಿ ಪ್ರಧಾನ ಮಂತ್ರಿ ಮೋದಿಯವರ ಜನ್ಮ ದಿನಾಚರಣೆ.
Digiqole Ad

ಬೆಳಂದೂರು ಬಿಜೆಪಿ ಬೂತ್ ಸಂಖ್ಯೆ 72 ರಲ್ಲಿ ಪ್ರಧಾನ ಮಂತ್ರಿ ಮೋದಿಯವರ ಜನ್ಮ ದಿನಾಚರಣೆ.

ಬೆಳಂದೂರು ಶಕ್ತಿ ಕೇಂದ್ರದ ಬೆಳಂದೂರು ಬೂತ್ ಸಂಖ್ಯೆ 72 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ ಮತ್ತು ಬಿ. ಜೆ. ಪಿ. ಸದಸ್ಯತ್ವ ಅಭಿಯಾನ ನಡೆಸಲಾಯಿತು .ಈ ಸಂದರ್ಭದಲ್ಲಿ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾದ ನಿರ್ಮಲ ಕೇಶವ ಗೌಡ ಅಮೈ, ಕಾರ್ಯದರ್ಶಿ ಅನಿಲ್ ಕಂಡಿಗ, ಯಜ್ಞೇಶ್ , ಉಮಾ , ಕೇಶವ ಗೌಡ, ರಕ್ಷಿತ್, ಪ್ರವೀಣ್, ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ