• 5 ಅಕ್ಟೋಬರ್ 2024

200 ಆನೆಗಳನ್ನು ಕೊಲ್ಲಲು ಮುಂದಾದ ಜಿಂಬಾಬ್ವೆ ಸರಕಾರ,ಕಾರಣ ಕೇಳಿದ್ರೆ ಶಾಕ್!

 200 ಆನೆಗಳನ್ನು ಕೊಲ್ಲಲು ಮುಂದಾದ ಜಿಂಬಾಬ್ವೆ ಸರಕಾರ,ಕಾರಣ ಕೇಳಿದ್ರೆ ಶಾಕ್!
Digiqole Ad

200 ಆನೆಗಳನ್ನು ಕೊಲ್ಲಲು ಮುಂದಾದ ಜಿಂಬಾಬ್ವೆ ಸರಕಾರ,ಕಾರಣ ಕೇಳಿದ್ರೆ ಶಾಕ್!

ಜಿಂಬಾಬ್ವೆ: ಭೀಕರ ಬರಗಾಲ ಎದುರಿಸುತ್ತಿರುವ ಜಿಂಬಾಬ್ವೆ ಸರ್ಕಾರ ಪ್ರಾಣಿಗಳನ್ನು ಕೊಲ್ಲಲು ಅನುಮತಿ ನೀಡಿದೆ.

 1.63 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಜಿಂಬಾಬ್ವೆಯಲ್ಲಿ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಅವರ ಹಸಿವನ್ನು ನೀಗಿಸುವ ಉದ್ದೇಶದಿಂದ 200 ಆನೆಗಳನ್ನು ಕೊಲ್ಲಲು ಸರ್ಕಾರವೇ ನಿರ್ಧರಿಸಿದೆ. ಆನೆಗಳನ್ನು ಕೊಂದು ಅವುಗಳ ಮಾಂಸ ಒಣಗಿಸಿ, ಪ್ರೋಟೀನ್ ಅವಶ್ಯಕತೆ ಇರುವವರಿಗೆ ಕೊಡುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಜಿಂಬಾಂಬೆ ಪರಿಸರ ಸಚಿವ ಸಿತೆಂಬಿಸೋ ನಿಯೋನಿ ಹೇಳಿದ್ದಾರೆ ಎಂದು ವರದಿಯಾಗಿದೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ