ಫ್ಯಾಶನ್ ಡಿಸೈನಿಂಗ್: ಉಚಿತ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ:
ಫ್ಯಾಶನ್ ಡಿಸೈನಿಂಗ್: ಉಚಿತ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ:
ಕಾಸರಗೋಡು: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆಯಡಿಯಲ್ಲಿ ಕಣ್ಣೂರು ತಳಿಪರಂಬದಲ್ಲಿರುವ ಅಪ್ಯಾರಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್ ನಲ್ಲಿ ಉಚಿತ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ಲಸ್ ಟು(ದ್ವೀತಿಯ ಪಿಯುಸಿ) ಪಾಸ್ ಆಗಿರುವ
18-45 ರ ಮಧ್ಯ ವಯಸ್ಸಿನವರಿಗೆ ಈ ಕೋರ್ಸಿಗೆ ಅರ್ಜಿ ಸಲ್ಲಿಸಬಹುದು.
ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಶನ್ ನ ಸಹಾಯದೊಂದಿಗೆ ಈ ಉಚಿತ ಉದ್ಯೋಗ ತರಬೇತಿಯನ್ನು ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ, ದೂರವಾಣಿ ಸಂಖ್ಯೆ- 8301030362 ಅಥವಾ 9995004269 ನ್ನು ಸಂಪರ್ಕಿಸಬಹುದು.