• 18 ಮಾರ್ಚ್ 2025

ಹಾಸನಾಂಬೆ ದೇವಿ ದರ್ಶನದ ದಿನಾಂಕ ಘೋಷಣೆ:

 ಹಾಸನಾಂಬೆ ದೇವಿ ದರ್ಶನದ ದಿನಾಂಕ ಘೋಷಣೆ:
Digiqole Ad

ಹಾಸನಾಂಬೆ ದೇವಿ ದರ್ಶನದ ದಿನಾಂಕ ಘೋಷಣೆ:

ಹಾಸನ: ವರ್ಷದಲ್ಲಿ ಒಂದು ಬಾರಿ ಮಾತ್ರ ದರ್ಶನ ಭಾಗ್ಯ ನೀಡುವ ಹಾಸನದ ಹಾಸನಾಂಬೆ ದರ್ಶನಕ್ಕೆ ಇದೀಗ ದಿನಾಂಕ ಘೋಷಿಸಲಾಗಿದೆ. ಅ.24 ರಿಂದ ನವೆಂಬರ್ 3ರವರಗೆ ಒಟ್ಟು 11 ದಿನ ದೇಗುಲದ ಬಾಗಿಲು ತೆರೆಯಲಿದ್ದು ಮೊದಲು ಮತ್ತು ಕೊನೆಯ ದಿನ ಹೊರತುಪಡಿಸಿ ಉಳಿದ 9 ದಿನ ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈಗಾಗಲೇ ತಯಾರಿ ಆರಂಭಿಸಿದೆ.
ಈ ವರ್ಷ ಭಕ್ತರಿಗೆ ದೇವಿಯ ದರ್ಶನ, ಟಿಕೇಟ್ ಖರೀದಿ ಸೇರಿ ಅಗತ್ಯ ಮಾಹಿತಿ ನೀಡಲು ಹಾಸನಾಂಬ ಎಂಬ ಹೆಸರಿನ ಆ್ಯಪ್ ಸಿದ್ಧಪಡಿಸಲಾಗಿದೆ. ಜಾಲತಾಣಗಳಲ್ಲಿ ಲೈವ್ ಮತ್ತು ಇತರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ