• 17 ಫೆಬ್ರವರಿ 2025

ಅ.23ರಿಂದ 25ರವರೆಗೆ ಕಿತ್ತೂರು ವಿಜಯ ಉತ್ಸವ ಆಚರಣೆ: ಸಿಎಂ

 ಅ.23ರಿಂದ 25ರವರೆಗೆ ಕಿತ್ತೂರು ವಿಜಯ ಉತ್ಸವ ಆಚರಣೆ: ಸಿಎಂ
Digiqole Ad

ಅ.23ರಿಂದ 25ರವರೆಗೆ ಕಿತ್ತೂರು ವಿಜಯ ಉತ್ಸವ ಆಚರಣೆ: ಸಿಎಂ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಅ. 23,24 ಮತ್ತು 25 ಈ ಮೂರು ದಿನ ‘ಕಿತ್ತೂರು ವಿಜಯ ಉತ್ಸವ’ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ ಇಂದು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗ ಕಿತ್ತೂರು ವಿಜಯ ಜ್ಯೋತಿ ಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಇದೇ ವೇಳೆ ಕಿತ್ತೂರು ಉತ್ಸವದ ಪೋಸ್ಟರ್ ಬಿಡುಗಡೆ ಮಾಡಿದರು ನಂತರ ಮಾತನಾಡಿ, 1824 ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರೊಂದಿಗೆ ಹೋರಾಡಿ ವಿಜಯಶಾಲಿಯಾದರು ಈ ಯುದ್ಧ ನಡೆದು 200 ವರ್ಷಗಳಾಗಿವೆ. ಹೀಗಾಗಿ ವಿಜಯೋತ್ಸವ ಆಚರಣೆ. ಮಾಡುತ್ತಿದ್ದೇವೆ ಎಂದರು.

Digiqole Ad

ಈ ಸುದ್ದಿಗಳನ್ನೂ ಓದಿ