• 19 ಫೆಬ್ರವರಿ 2025

ಜಾರ್ಖಂಡ್ : ಹಲವು ಯೋಜನೆಗಳಿಗೆ ಪ್ರಧಾನಿ ಚಾಲನೆ:

 ಜಾರ್ಖಂಡ್ : ಹಲವು ಯೋಜನೆಗಳಿಗೆ ಪ್ರಧಾನಿ ಚಾಲನೆ:
Digiqole Ad

ಜಾರ್ಖಂಡ್ : ಹಲವು ಯೋಜನೆಗಳಿಗೆ ಪ್ರಧಾನಿ ಚಾಲನೆ:

ಜಾರ್ಖಂಡ್ : ಸುಮಾರು 80,000 ಕೋಟಿ ವೆಚ್ಚದಲ್ಲಿ ‘ಧರ್ತಿ ಆಬ ಜಂಜಾಟಿಯ ಗ್ರಾಮ ಉತ್ಕರ್ಷ್ ಅಭಿಯಾನ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ಈ ಯೋಜನೆ ಜಾರ್ಖಂಡ್ ರಾಜ್ಯದ ಸುಮಾರು 63,000 ಬುಡಕಟ್ಟು ಜನರಿರುವ ಹಳ್ಳಿಗಳ ಅಭಿವೃದ್ಧಿಗೆ ಒಳಪಡಲಿದೆ. ಮಾತ್ರವಲ್ಲದೆ ಜಾರ್ಖಂಡ್ ನ ಹಜಾರಿಬಾಗ್ ನಲ್ಲಿ ಇಂದು ಪ್ರಧಾನಿ 83,300 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ಚಾಲನೆ ನೀಡಿದ್ದಾರೆ.
ಕಳೆದ 17 ದಿನಗಳಲ್ಲಿ ಪ್ರಧಾನಿ ಮೋದಿಯವರು ಎರಡನೇ ಬಾರಿಗೆ ಜಾರ್ಖಂಡಿಗೆ ಭೇಟಿ ನೀಡಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ