• 17 ಫೆಬ್ರವರಿ 2025

ಇನ್ಮುಂದೆ ಚಾರಣಕ್ಕೆ ಆನ್ಲೈನ್ ಟಿಕೆಟ್!

 ಇನ್ಮುಂದೆ ಚಾರಣಕ್ಕೆ ಆನ್ಲೈನ್ ಟಿಕೆಟ್!
Digiqole Ad

ಇನ್ಮುಂದೆ ಚಾರಣಕ್ಕೆ ಆನ್ಲೈನ್ ಟಿಕೆಟ್!

ಬೆಂಗಳೂರು: ರಾಜ್ಯದ ಎಲ್ಲಾ ಚಾರಣ ಕೈಗೊಳ್ಳುವ ಸ್ಥಳಗಳಿಗೆ ಒಂದೇ ವೇದಿಕೆಯಲ್ಲಿ ಟಿಕೆಟ್ ಖರೀದಿಸುವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅರಣ್ಯ ವಿಹಾರ ವೆಬ್ಸೈಟ್ ಆರಂಭಿಸಿದೆ. ಈ ಅರಣ್ಯ ವಿಹಾರ ವೆಬ್ಸೈಟ್ ಗೆ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದ್ದಾರೆ. ಒಂದು ಬಾರಿಗೆ 300 ಜನರಿಗೆ ಅವಕಾಶ ಸಿಗಲಿದೆ. ದೊಡ್ಡ ಚಾರಣಕ್ಕೆ 350+ ಜಿಎಸ್‌ಟಿ, ಸಣ್ಣ ಚಾರಣಕ್ಕೆ 250+ ಜಿಎಸ್‌ಟಿ ರೂ. ದರ ನಿಗದಿ ಮಾಡಲಾಗಿದೆ. ನಾವು ಚಾರಣಕ್ಕೆ ತೆರಳುವ ಎರಡು ದಿನಗಳ ಮುಂಚೆಯೇ ಬುಕ್ ಮಾಡಬೇಕು. 48 ಗಂಟೆ ಮುಂಚಿತವಾಗಿ ಟಿಕೆಟ್ ರದ್ದು ಮಾಡಬಹುದು. ಟಿಕೆಟ್ ರದ್ದು ಮಾಡಿದರೆ 75% ಹಣ ಮರುಪಾವತಿ ಆಗಲಿದೆ.

Digiqole Ad

ಈ ಸುದ್ದಿಗಳನ್ನೂ ಓದಿ