• 2 ನವೆಂಬರ್ 2024

ಅರಂತೋಡು: ವಾಹನ ಅಪಘಾತ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು :

 ಅರಂತೋಡು: ವಾಹನ ಅಪಘಾತ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು :
Digiqole Ad

ಅರಂತೋಡು: ವಾಹನ ಅಪಘಾತ, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು :

ಸುಳ್ಯ: ಸುಳ್ಯದ ಅರಂತೋಡಿನ ಬಿಳಿಯಾರು ಎಂಬಲ್ಲಿ ಇಂದು ಸಂಜೆ ವಾಹನ ಅಪಘಾತ ಸಂಭವಿಸಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಎರಡು ಕಾರು ಮತ್ತು ಒಂದು ಸ್ಕೂಟಿಯ ನಡುವೆ ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಸಣ್ಣ ಪುಟ್ಟ ಗಾಯಗಳೊಂದಿಗೆ ಕಾರು ಪ್ರಯಾಣಿಕರು ಮತ್ತು ಸ್ಕೂಟಿ ಸವಾರ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Digiqole Ad

ಈ ಸುದ್ದಿಗಳನ್ನೂ ಓದಿ