• 3 ನವೆಂಬರ್ 2024

ನಾಣಿಲ ಶಾಲೆಗೆ ಕ್ಲಾಸ್ ಪ್ರೊಜೆಕ್ಟರ್ ಕೊಡುಗೆ

 ನಾಣಿಲ ಶಾಲೆಗೆ ಕ್ಲಾಸ್ ಪ್ರೊಜೆಕ್ಟರ್ ಕೊಡುಗೆ
Digiqole Ad

ನಾಣಿಲ ಶಾಲೆಗೆ ಕ್ಲಾಸ್ ಪ್ರೊಜೆಕ್ಟರ್ ಕೊಡುಗೆ

ಒಂದು ಊರಿನ ಶಾಲೆ ಅಭಿವೃದ್ಧಿ ಹೊಂದಬೇಕಾದರೆ ಊರಿನವರ ಕೊಡುಗೆಯು ಮುಖ್ಯವಾಗಿರುತ್ತದೆ.ಇದಕ್ಕೆ ಪೂರಕ ಎಂಬಂತೆ ಕಡಬ ತಾಲೂಕು ಚಾರ್ವಾಕ ಗ್ರಾಮದ ನಾಣಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪದ್ಮಯ್ಯ ಗೌಡ ರಾಮುಂಡೇಲ್ ಮತ್ತು ಮಕ್ಕಳು ಸ್ಮಾರ್ಟ್ ಕ್ಲಾಸ್ ಪ್ರೊಜೆಕ್ಟರ್ ಕೊಡುಗೆಯನ್ನು ನೀಡಿದರು. ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ ದಲಾರಿ, ಶಾಲಾ ಮುಖ್ಯಗುರು ಪದ್ಮಯ್ಯ ಗೌಡ, ಮೋಹನ್ ಕೆ ಪಿ, ಹಾಗೂ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ