• 10 ಫೆಬ್ರವರಿ 2025

ಪಿಎಂ ಕಿಸಾನ್ ಯೋಜನೆ : 20,000 ಕೋಟಿ, ರೂ. ಬಿಡುಗಡೆ ಮಾಡಿದ ಪ್ರಧಾನಿ :

 ಪಿಎಂ ಕಿಸಾನ್ ಯೋಜನೆ : 20,000 ಕೋಟಿ, ರೂ. ಬಿಡುಗಡೆ ಮಾಡಿದ ಪ್ರಧಾನಿ :
Digiqole Ad

ಪಿಎಂ ಕಿಸಾನ್ ಯೋಜನೆ : 20,000 ಕೋಟಿ, ರೂ. ಬಿಡುಗಡೆ ಮಾಡಿದ ಪ್ರಧಾನಿ :  

ನವದೆಹಲಿ : ಕೇಂದ್ರ ಸರ್ಕಾರ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಇಂದು 20,000 ಕೋಟಿ ರೂ. ಹಣವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಇದರೊಂದಿಗೆ ದೇಶದಾದ್ಯಂತ ಸುಮಾರು 9.4 ಕೋಟಿ ರೈತರ ಖಾತೆಗಳಿಗೆ ರೂ. 2,000 ಜಮಾ ಆಗಿದೆ. ಅದೇ ರೀತಿ ನಮೋ ಶೇತ್ಕಾರಿ ಮಹಾ ಸಮ್ಮನ್ ನಿಧಿ ಯೋಜನೆಯಡಿಯಲ್ಲಿ ಅಧಿಕಾರಿಗಳು ಮಹಾರಾಷ್ಟ್ರ ರಾಜ್ಯದ ರೈತರ ಖಾತೆಗೆ ಹೆಚ್ಚುವರಿಯಾಗಿ 2,000 ರೂಪಾಯಿ ಬಿಡುಗಡೆ ಮಾಡಿದರು.

Digiqole Ad

ಈ ಸುದ್ದಿಗಳನ್ನೂ ಓದಿ