ಸಿಮೆಂಟ್ ಬೆಲೆ ಭಾರೀ ಏರಿಕೆ!😱
ಸಿಮೆಂಟ್ ಬೆಲೆ ಭಾರೀ ಏರಿಕೆ!😱
ದೇಶದಲ್ಲಿ ಮಾನ್ಸೂನ್ ಋತು ಕೊನೆಗೊಳ್ಳುತ್ತಿರುವಂತೆ ಸಿಮೆಂಟ್ ಬೇಡಿಕೆ ಬಲು ಹೆಚ್ಚಾಗಿದ್ದು, ಸಿಮೆಂಟ್ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ.
ಕಾರ್ಖಾನೆಗಳು, ರಿಯಲ್ ಎಸ್ಟೇಟ್ ಉದ್ಯಮ, ಅಪಾರ್ಟ್ಮೆಂಟ್, ರಸ್ತೆಗಳು, ಸರಕಾರಿ ಯೋಜನೆಗಳು ದೇಶಾದ್ಯಂತ ಸಕ್ರಿಯವಾಗಿ ಆರಂಭವಾಗಿದೆ.
ಇದರ ಪರಿಣಾಮವಾಗಿ ಸಿಮೆಂಟಿನ ಬೇಡಿಕೆಯೂ ಹೆಚ್ಚಾಗಿದೆ.
ಈ ಬಾರಿ 50 ಕೆಜಿ ಸಿಮೆಂಟ್ ಚೀಲಕ್ಕೆ ರೂ. 10 ರಿಂದ ರೂ. 30 ಕ್ಕೆ ಹೆಚ್ಚಿಸಲಾಗಿದೆ. ಹೆಚ್ಚಿದ ದರಗಳು ಈಗಾಗಲೇ ಜಾರಿಗೆ ಬಂದಿದೆ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.