ನುಡಿ ದೀಪ 🍂
ನುಡಿ ದೀಪ 🍂
ಒಳ್ಳೆಯ ವಿಚಾರವನ್ನು ತನ್ನೊಳಗೆ ಬಚ್ಚಿಟ್ಟು,ಕೆಟ್ಟದನ್ನು ಇನ್ನೊಬ್ಬರ ಕಿವಿಗೆ ಬಿಟ್ಟು.ನಾವು ಸಂತೋಷ ಪಟ್ಟರೆ ಏನು ಪ್ರಯೋಜನ.ಇತರರ ಸಂತೋಷದಲ್ಲಿ ನಮ್ಮ ಪಾಲು ಅಲ್ಪ- ಸ್ವಲ್ಪವಿದ್ದರೆ ಇತರಿಗೂ ಒಳಿತು ನಮಗೂ ಒಳಿತು.ಅದು ಬಿಟ್ಟು ಮತ್ತೊಬ್ಬರ ತಲೆಗೆ ಬೇಡದನ್ನೇ ತುಂಬಿಸಿ ತಾ ಮಾತ್ರ ಒಳ್ಳೆಯವನಂತೆ ಕಂಡರೆ ,ಹೊರಗಿನವರ ಕಣ್ಣಿಗೆ ಮೋಸ ಮಾಡಬಹುದು .ದೇವರ ಕಣ್ಣಿಗೆ ಯಾವತ್ತು ಮೋಸ ಮಾಡಲು ಸಾದ್ಯವಿಲ್ಲ ಅರಿತು ಬದುಕು.ಸರ್ವೇ ಜನಾಃ ಸುಖಿನೋ ಭವಂತು…
ಸತೀಶ್ ಬಿಳಿಯೂರು
(ಉಪ್ಪಿನಂಗಡಿ)