• 21 ಮಾರ್ಚ್ 2025

ಪಾಲ್ತಾಡಿ ಬಿಜೆಪಿ ಬೂತ್ ಸಂಖ್ಯೆ 70 : 2ನೇ ಹಂತದ ಸದಸ್ಯತ್ವ ಅಭಿಯಾನ

 ಪಾಲ್ತಾಡಿ ಬಿಜೆಪಿ ಬೂತ್ ಸಂಖ್ಯೆ 70 : 2ನೇ ಹಂತದ ಸದಸ್ಯತ್ವ ಅಭಿಯಾನ
Digiqole Ad

ಪಾಲ್ತಾಡಿ ಬಿಜೆಪಿ ಬೂತ್ ಸಂಖ್ಯೆ 70 : 2ನೇ ಹಂತದ ಸದಸ್ಯತ್ವ ಅಭಿಯಾನ

ಪಾಲ್ತಾಡಿ ಬಿಜೆಪಿ ಬೂತ್ ಸಂಖ್ಯೆ 70ರ ವತಿಯಿಂದ 2 ನೇ ಹಂತದ ಸದಸ್ಯತ್ವ ಅಭಿಯಾನ ಪಾದೆಬಂಬಿಲ ಶ್ರೀ ದುರ್ಗಾ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸುಳ್ಯ ಮಂಡಲ ಇದರ ಅಧ್ಯಕ್ಷೆ ಇಂದಿರಾ ಬಿ.ಕೆ, ಕಾರ್ಯಕರ್ತರಾದ ಚೆನ್ನಪ್ಪ ಗೌಡ ಅಂಗಡಿಮೂಲೆ,ಲೋಕಯ್ಯ ಗೌಡ ಅಂಗಡಿಮೂಲೆ, ಸೋಮಪ್ಪ ಗೌಡ ಜಾರಿಗೆತ್ತಡಿ, ಬಾಲಕೃಷ್ಣ ಬಿ.ಕೆ.ಕೊಡತ್ತೋಡಿ,ಹೊನ್ನಪ್ಪ ಗೌಡ ಜಾರಿಗೆತ್ತಡಿ, ಜಯಾನಂದ ಅಂಗಡಿಮೂಲೆ, ಜಯಾನಂದ ಜಾರಿಗೆತ್ತಡಿ, ನಿತಿನ್ ಅಂಗಡಿಮೂಲೆ, ಅಭಿಷೇಕ್ ಅಂಗಡಿಮೂಲೆ, ಮಹೇಶ್ ಶೆಟ್ಟಿ ಬರೆಮೇಲು,ವಿಶ್ವನಾಥ ಜಾರಿಗೆತ್ತಡಿ, ಶಿವಪ್ರಸಾದ್ ಜಾರಿಗೆತ್ತಡಿ, ನಿಶ್ಮಿತಾ ಎ.,ವಿದ್ಯಾ ಎ. ಅಂಗಡಿಮೂಲೆ, ಹರಿಪ್ರಸಾದ್ ಅಂಗಡಿಮೂಲೆ,ಷಣ್ಮುಖ ಬಿ.ಎಸ್, ವಿಜಯ ಬಿ.ಜೆ,ಸುಂದರ ರೈ ಬರೆಮೇಲು,ಬೂತ್ ಸಮಿತಿ ಅಧ್ಯಕ್ಷ ,ಗ್ರಾ.ಪಂ.ಸದಸ್ಯ ಸತೀಶ್ ಅಂಗಡಿಮೂಲೆ ,ಕಾರ್ಯದರ್ಶಿ ಪ್ರವೀಣ್ ಕುಮಾರ್ ಮೊದಲಾದವರಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ