• 21 ಮಾರ್ಚ್ 2025

ಗಾಯಕ ವಸಂತ ಭಾರಡ್ಕ ರೀಗೆ “ಕಾಸರಗೋಡು ದಸರಾ ವಿಶೇಷ ಸಾಧಕ ಸನ್ಮಾನ “

 ಗಾಯಕ ವಸಂತ ಭಾರಡ್ಕ ರೀಗೆ “ಕಾಸರಗೋಡು ದಸರಾ ವಿಶೇಷ ಸಾಧಕ ಸನ್ಮಾನ “
Digiqole Ad

ಗಾಯಕ ವಸಂತ ಭಾರಡ್ಕ ರೀಗೆ “ಕಾಸರಗೋಡು ದಸರಾ ವಿಶೇಷ ಸಾಧಕ ಸನ್ಮಾನ “

ದಿನಾಂಕ 10.10.2024ರ ಸಂಜೆ 7ಗಂಟೆಗೆ ಕಾಸರಗೋಡು ದಸರಾ ಸಾಂಸ್ಕೃತಿಕೋಸತ್ಸವ, ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ವೇದಿಕೆಯಲ್ಲಿ ಗಾಯಕ, ಗಡಿನಾಡ ಕೋಗಿಲೆ ವಸಂತ ಭಾರಡ್ಕ ಸಾರತ್ಯದ ಶ್ರೀ ವಾರಿ ಮೆಲೋಡಿಸ್ ಬದಿಯಡ್ಕ ತಂಡದ “ಭಕ್ತಿ ರಸಮಂಜರಿ “ಕಾರ್ಯಕ್ರಮ ನಡೆಯಲಿದೆ. ಈ ವೇದಿಕೆಯಲ್ಲಿ ಸಂಘಟಕ, ಗಾಯಕ ಶ್ರೀ ವಸಂತ ಭಾರಡ್ಕ ರೀಗೆ “ಕಾಸರಗೋಡು ದಸರಾ ವಿಶೇಷ ಸಾಧಕ ಸನ್ಮಾನ “ನೀಡಿ ಗೌರವಿಸಲಿದೆ, ಎಂದು ಕಾಸರಗೋಡು ದಸರಾ ಪ್ರದಾನ ಸಂಚಾಲಕ, ಕನ್ನಡ ಭವನ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ತಿಳಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ