• 3 ನವೆಂಬರ್ 2024

ದಸರಾವನ್ನು ನಾಡಹಬ್ಬ ಎಂದು ಯಾಕೆ ಕರೆಯುತ್ತಾರೆ….ಇಲ್ಲಿದೆ 👇

 ದಸರಾವನ್ನು ನಾಡಹಬ್ಬ ಎಂದು ಯಾಕೆ ಕರೆಯುತ್ತಾರೆ….ಇಲ್ಲಿದೆ 👇
Digiqole Ad

ದಸರಾವನ್ನು ನಾಡಹಬ್ಬ ಎಂದು ಯಾಕೆ ಕರೆಯುತ್ತಾರೆ….ಇಲ್ಲಿದೆ 👇

ಕರ್ನಾಟಕದಲ್ಲಿ ಕನ್ನಡಿಗರಿಗೆ ಸಹ ವರ್ಷದಲ್ಲಿ ನವರಾತ್ರಿ ಪ್ರಮುಖ ನಾಡಹಬ್ಬವಾಗಿದೆ
ಹಿಂದೆ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ನಾಡಹಬ್ಬ ದಸರಾವನ್ನು ವೈಭವದಿಂದ ಆಚರಿಸುತ್ತಿದ್ದರು. ಮುಸಲ್ಮಾನರು ಬಂದು ಆಳ್ವಿಕೆ ನಡೆಸಲು ಆರಂಭಿಸಿದಾಗ ರಾಜರ ಕೈಕೆಳಗಿದ್ದ ಸಾಮಂತರು ಎಲ್ಲರೂ ಒಗ್ಗಟ್ಟಾಗಿದ್ದರು. ವಿಜಯನಗರದಲ್ಲಿ ದಸರಾ ಆಚರಿಸಲು ಸಾಧ್ಯವಾಗದಿದ್ದಾಗ ಈ ಸಾಮಂತರೆಲ್ಲರೂ ಸೇರಿ ಚಿನ್ನದ ಚಾಮುಂಡಿಯನ್ನು ಆನೆ ಮೇಲೆ ಎಚ್ಚರಿಕೆಯಿಂದ ಕದ್ದುಮುಚ್ಚಿ ಹೇಗೋ ತಂದು ಮೈಸೂರಿನ ಹತ್ತಿರ ಹಳ್ಳಿಯಲ್ಲಿ ಮುಚ್ಚಿಟ್ಟಿದ್ದರು.

ಸುಮಾರು 100 ವರ್ಷಗಳಷ್ಟು ಕಾಲ ಮೂರ್ತಿ ಅಲ್ಲಿಯೇ ಇದ್ದಿತು. ಯಾರಿಗೂ ಗೊತ್ತಾಗಿರಲಿಲ್ಲವಂತೆ. ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ನಾಡಹಬ್ಬ ದಸರಾ ಆಚರಣೆಯನ್ನು ಮುಂದುವರಿಸಿದರು. ವಿಜಯನಗರದಲ್ಲಿ ನಡೆಯುತ್ತಿದ್ದ ವೈಭವಯುತ ಆಚರಣೆ ಮೈಸೂರಲ್ಲಿ ಮುಂದುವರಿಯಿತು. ಇಂದು ಅದೇ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ
ಚಾಮುಂಡೇಶ್ವರಿ ವಿಗ್ರಹ ಮತ್ತು ಅಂಬಾರಿ ಮೈಸೂರಿಗೆ ಬಂದಿದ್ದು ವಿಜಯನಗರ ಸಾಮ್ರಾಜ್ಯದಿಂದ.ಕರ್ನಾಟಕದಲ್ಲಿ ದಸರಾ ಆಚರಣೆ ಆದಿ ವಿಜಯನಗರದಲ್ಲಾದರೆ ಅದನ್ನು ಮೈಸೂರಿನಲ್ಲಿ ಮುಂದುವರಿಸಲಾಯಿತು.

 

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ