ರೇಷನ್ ಕಾರ್ಡ್ ತಿದ್ದುಪಡಿ
ರೇಷನ್ ಕಾರ್ಡ್ ತಿದ್ದುಪಡಿ
ಪ್ರಸ್ತುತ ಇಲಾಖೆಯ ಸೂಚನೆಯಂತೆ ಕೊನೆಯ ದಿನಾಂಕ 20-10-2024, ತಿದ್ದುಪಡಿ ಮಾಡಲು ಬಾಕಿ ಇದ್ದವರು ಮಾಡಿಕೊಳ್ಳಿ.
ಸಮಯ ಬೆಳಿಗ್ಗೆ 10:30 ರಿಂದ ಸಂಜೆ 6:30ರ ತನಕ.
ಹೆಸರು ಸೇರ್ಪಡೆ, ಕೆವೈಸಿ , ಹೆಸರು ಬದಲಾವಣೆ, ಮೃತಪಟ್ಟವರ ಹೆಸರು ತೆಗೆಯಲು, ವಿಳಾಸ ಬದಲಾವಣೆ, ರೇಷನ್ ಅಂಗಡಿ ಬದಲಾವಣೆ
ಗಮನಿಸಿ ಸೇರ್ಪಡೆ ಮಾಡುವವರ ಆಧಾರ್ ಕಾರ್ಡ್ ನಲ್ಲಿ ಕನ್ನಡ ದಲ್ಲಿ ಹೆಸರು ಇರಬೇಕು. ಹಾಗೂ ರೇಷನ್ ಕಾರ್ಡ್ ನಲ್ಲಿರುವ ವಿಳಾಸವೇ ಆಧಾರ್ ನಲ್ಲಿ ಇರಬೇಕು
ರೇಷನ್ ಕಾರ್ಡ್ಗೆ ಸೇರ್ಪಡೆ ಮಾಡಲು ಬೇಕಾಗುವ ದಾಖಲೆಗಳು:
APL
1) ರೇಷನ್ ಕಾರ್ಡ್
2 ) ಆಧಾರ್ ಕಾರ್ಡ್
3 ) ಆಧಾರ್ ಕಾರ್ಡ್ ಗೆ ಜೋಡಣೆ ಆದ ಮೊಬೈಲ್
4 ) ಜನನ ಪ್ರಮಾಣ ಪತ್ರ (6 ವರ್ಷದ ಒಳಗಿನ ಮಕ್ಕಳಿಗೆ).
BPL
1) ರೇಷನ್ ಕಾರ್ಡ್
2 ) ಆಧಾರ್ ಕಾರ್ಡ್(ಸೇರ್ಪಡೆಯಾಗಲಿರುವ ಸದಸ್ಯರ)
3 ) ಆದಾಯ ಪ್ರಮಾಣ ಪತ್ರ
4 ) ಆಧಾರ್ ಕಾರ್ಡ್ ಗೆ ಜೋಡಣೆ ಆದ ಮೊಬೈಲ್
5 ) ಜನನ ಪ್ರಮಾಣ ಪತ್ರ (6 ವರ್ಷದ ಒಳಗಿನ ಮಕ್ಕಳಿಗೆ).