• 21 ಮಾರ್ಚ್ 2025

ನಿಲಿನಾಜೇಮ್ಸ್ ಸಸ್ಯ ಶಾಸ್ತ್ರದಲ್ಲಿ ಡಾಕ್ಟರೇಟ್

 ನಿಲಿನಾಜೇಮ್ಸ್ ಸಸ್ಯ ಶಾಸ್ತ್ರದಲ್ಲಿ ಡಾಕ್ಟರೇಟ್
Digiqole Ad

ನಿಲಿನಾಜೇಮ್ಸ್ ಸಸ್ಯ ಶಾಸ್ತ್ರದಲ್ಲಿ ಡಾಕ್ಟರೇಟ್

ಪೊನ್ನಂಪೇಟೆ ತಾಲೂಕು ಅರುವತ್ತೋಕ್ಲು ಗ್ರಾಮದ ನಿಲಿನಾ_ಜೇಮ್ಸ್ ರವರು ಬೆಂಗಳೂರಿನ ಪ್ರತಿಷ್ಠಿತ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಸಸ್ಯ ಶಾಸ್ತ್ರದಲ್ಲಿ ಡಾಕ್ಟರೇಟ್ ( ಪಿ. ಹೆಚ್ ಡಿ ) ಪದವಿಯನ್ನು ಪಡೆದಿದ್ದಾರೆ, ಇವರು ಗೋಣಿಕೊಪ್ಪಲು ಸಮೀಪದ ಅರುವತ್ತೋಕ್ಲು ಗ್ರಾಮದ ಎ. ಜೆ.ಬಾಬು ಮತ್ತು ಬಿಜು ದಂಪತಿಗಳ ಪುತ್ರಿ.

Digiqole Ad

ಈ ಸುದ್ದಿಗಳನ್ನೂ ಓದಿ