• 17 ಫೆಬ್ರವರಿ 2025

ಯುವ ಸಾಹಿತಿ ಸತೀಶ್ ಬಿಳಿಯೂರು ಇವರಿಗೆ “ಫ್ರೆಂಡ್ಸ್ ಕ್ರಿಕೆಟರ್ಸ್ ಬಿಳಿಯೂರು”ಇವರಿಂದ ಗೌರವ ಸನ್ಮಾನ.

 ಯುವ ಸಾಹಿತಿ ಸತೀಶ್ ಬಿಳಿಯೂರು ಇವರಿಗೆ “ಫ್ರೆಂಡ್ಸ್ ಕ್ರಿಕೆಟರ್ಸ್ ಬಿಳಿಯೂರು”ಇವರಿಂದ ಗೌರವ ಸನ್ಮಾನ.
Digiqole Ad

ಯುವ ಸಾಹಿತಿ ಸತೀಶ್ ಬಿಳಿಯೂರು ಇವರಿಗೆ “ಫ್ರೆಂಡ್ಸ್ ಕ್ರಿಕೆಟರ್ಸ್ ಬಿಳಿಯೂರು”ಇವರಿಂದ ಗೌರವ ಸನ್ಮಾನ.

ಇವರ ಸಾಧನೆ ಸಾಹಿತ್ಯ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ಮಾದರಿಯಾಗಿದ್ದು .ತನ್ನದೇ ಆದ ಶೈಲಿಯ ಬರವಣಿಗೆಯಲಿ ಛಾಪು ಮೂಡಿಸುತ ಬರೆಯುವ ಯುವ ಸಾಹಿತಿ ಸತೀಶ್ ಬಿಳಿಯೂರು ಇವರನ್ನು ಭಾನುವಾರ ಬಿಳಿಯೂರಿನ ಜನಪ್ರಿಯ ಮೈದಾನದಲ್ಲಿ ಆಯೋಜಿಸಿದ “ತೂಫಾನ್ ಟ್ರೋಫಿ 2024 “ಕ್ರಿಕೆಟ್ ಪಂದ್ಯಾಟದಲ್ಲಿ ಊರಿನ ಗಣ್ಯರ ಸಮ್ಮುಖದಲ್ಲಿ ಗೌವರವಿಸಲಾಯಿತು.

Digiqole Ad

ಈ ಸುದ್ದಿಗಳನ್ನೂ ಓದಿ