ಬಿಜೆಪಿ ಬೆಳಂದೂರು ಶಕ್ತಿ ಕೇಂದ್ರ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ
ಬಿಜೆಪಿ ಬೆಳಂದೂರು ಶಕ್ತಿ ಕೇಂದ್ರ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ
ಸುಳ್ಯ ವಿಧಾನಸಭಾ ಕ್ಷೇತ್ರದ ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಬೆಳಂದೂರು ಶಕ್ತಿ ಕೇಂದ್ರದ ಬೂತ್ ಸಂಖ್ಯೆ 72 ಮತ್ತು 73 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ ಮಾಡಲಾಯಿತು. ಬೆಳಂದೂರು ಶಕ್ತಿ ಕೇಂದ್ರದ ಬೂತ್ ಸಂಖ್ಯೆ 72 ರಲ್ಲಿ ಮನ್ ಕೀ ಬಾತ್ ವೀಕ್ಷಣೆಯು ಬೂತ್ ಅಧ್ಯಕ್ಷರಾದ ನಿರ್ಮಲ ಕೇಶವ ಗೌಡ ರ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಿರ್ಮಲ ಕೇಶವ , ಕಾರ್ಯದರ್ಶಿ ಅನಿಲ್ ಕಂಡಿಗ,ಪ್ರವೀಣ, ಭುವನ್, ಕಿಶನ್, ಉಜ್ವಲ್ ಉಪಸ್ಥಿತರಿದ್ದರು . ಬೂತ್ ಸಂಖ್ಯೆ 73 ರಲ್ಲಿ ರಾಜೀವಿ ಜನಾರ್ದನ ಅಬೀರ ಇವರ ಮನೆಯಲ್ಲಿ ವಿಕ್ಷಣೆ ಮಾಡಲಾಯಿತು.ಈ ಸಂಧರ್ಭದಲ್ಲಿ ಬೂತ್ ಸಮಿತಿಯ ಅಧ್ಯಕ್ಷರಾದ ಚಂದ್ರಯ್ಯ ಆಚಾರ್ಯ ಕಾರ್ಯದರ್ಶಿ ಶೇಖರ ಅಬೀರ, ಬೆಳಂದೂರು ಶಕ್ತಿ ಕೇಂದ್ರದ ಪ್ರಮುಖ್ ಜಯಂತ ಅಬೀರ,ನಿತಿನ್ ಅಬೀರ,ರಾಜೀವಿ ಅಬೀರ, ಸೌಮ್ಯ ಅಬೀರ, ಸಾನ್ವಿ ಅಬೀರ ಉಪಸ್ಥಿತರಿದ್ದರು.