• 3 ನವೆಂಬರ್ 2024

ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಚಿಕಿತ್ಸಾ ಸಹಾಯಧನದಲ್ಲಿ ಹೆಚ್ಚಳ:

 ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಚಿಕಿತ್ಸಾ ಸಹಾಯಧನದಲ್ಲಿ ಹೆಚ್ಚಳ:
Digiqole Ad

ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಚಿಕಿತ್ಸಾ ಸಹಾಯಧನದಲ್ಲಿ ಹೆಚ್ಚಳ:

ಬೆಂಗಳೂರು : ಕಟ್ಟಡ ಕಾರ್ಮಿಕರು ಕ್ಯಾನ್ಸರ್, ಹೃದ್ರೋಗದ ಚಿಕಿತ್ಸೆ ಪಡೆಯಲು ನೀಡಲಾಗುವ ವೈದ್ಯಕೀಯ ವೆಚ್ಚ ಸಹಾಯಧನವನ್ನು 2 ರಿಂದ 5 ಲಕ್ಷ ರೂಪಾಯಿವರೆಗೆ ಹೆಚ್ಚಿಸಲು ಕಾರ್ಮಿಕ ಮಂಡಳಿ ಸಭೆ ತೀರ್ಮಾನಿಸಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯವಾಗಿದ್ದು, ಆಯುಷ್ಮಾನ್ ಯೋಜನೆ 5 ಲಕ್ಷ ರೂ.ವರೆಗಿನ ಚಿಕಿತ್ಸಾ ವೆಚ್ಚದ ಪ್ರಯೋಜನ ಪಡೆಯುವ ಕಾರ್ಮಿಕರಿಗೆ 2 ಲಕ್ಷ ರೂಪಾಯಿ ಟಾಪ್ಅಪ್ ನೆರವು ನೀಡಲು ಮತ್ತು ಧಾರವಾಡದಲ್ಲಿ ಸರ್ಕಾರ ನೀಡಿರುವ 6 ಎಕರೆ ಜಮೀನಿನಲ್ಲಿ ಅಂದಾಜು 200 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕರ ಗುಂಪು ಮನೆ ನಿರ್ಮಿಸಲು ಸಭೆ ಅನುಮೋದನೆ ನೀಡಿದೆ.

Digiqole Ad

ಈ ಸುದ್ದಿಗಳನ್ನೂ ಓದಿ