• 21 ಮಾರ್ಚ್ 2025

ಸುಳ್ಯ ಬೈತ್ತಡ್ಕ ತಿರುವಿನಲ್ಲಿ ತಪ್ಪಿದ ಬಾರಿ ದುರಂತ !

 ಸುಳ್ಯ ಬೈತ್ತಡ್ಕ ತಿರುವಿನಲ್ಲಿ ತಪ್ಪಿದ ಬಾರಿ ದುರಂತ !
Digiqole Ad

ಸುಳ್ಯ ಬೈತ್ತಡ್ಕ ತಿರುವಿನಲ್ಲಿ ತಪ್ಪಿದ ಬಾರಿ ದುರಂತ !

ಚಾಲಕನ ನಿಯಂತ್ರಣ ತಪ್ಪಿದ ಡೀಸೆಲ್ ಸಾಗಣೆ ಟ್ಯಾಂಕರ್ ಲಾರಿ ಉರುಳಿ ಬಿದಿದ್ದು, ನೂರಾರು ಲೀಟರ್ ಡೀಸೆಲ್ ರಸ್ತೆ ಮೇಲೆ ಹರಿದಿದೆ ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪೈಚಾರ್ ಸಮೀಪದ ಬೈತಡ್ಕ ಅ.30 ಬುಧವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ
ಬಸ್ ಹಾಗೂ ಇನ್ನಿತರ ವಾಹನದ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಮಾಡಲಾಯಿತು
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದಿದ್ದು, ನಿಗಾವಹಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ